14 ವರ್ಷದ ಅಪ್ರಾಪ್ತಳ ಮೇಲೆ ಗ್ಯಾಂಗ್‌ರೇಪ್: ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಬೆಂಗಳೂರು, ಗುರುವಾರ, 31 ಆಗಸ್ಟ್ 2017 (18:03 IST)

14 ವರ್ಷದ ಅಪ್ರಾಪ್ತಳ ಮೇಲೆ ಗ್ಯಾಂಗ್‌ರೇಪ್ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕೋರ್ಟ್ 20 ವರ್ಷ ಸಜೆ ವಿಧಿಸಿ ಆದೇಶ ಹೊರಡಿಸಿದೆ.
ನಗರದ ಮಕ್ಕಳ ಸ್ನೇಹಿ ಕೋರ್ಟ್, ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ಮನೋಜ್‌ಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
 
ಆರೋಪಿಗಳಾದ ಲೋಕೇಶ್ ಮತ್ತು ಮನೋಜ್ ಎನ್ನುವ ಆರೋಪಿಗಳು ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದರು. ಆರೋಪಿ ಲೋಕೇಶ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದನು. 
 
ಕಳೆದ 2014ರ ಡಿಸೆಂಬರ್ 9 ರಂದು ರಾತ್ರಿ ಲೋಕೇಶ್ ಮತ್ತು ಮನೋಜ್ ಎನ್ನುವ ಆರೋಪಿಗಳು ನಂದಿನಿಲೇಔಟ್ ರಾಜೀವ್ ಗಾಂಧಿ ನಗರ ಪಾರ್ಕ್‌ನಲ್ಲಿ ಬಾಲಕಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದರು. 
 
ನಿರ್ಭಯಾ ಕೇಸ್ ನಂತರ ಅತ್ಯಾಚಾರ ಪ್ರಕರಣಕ್ಕೆ ತಿದ್ದುಪಡಿ ತಂದ ನಂತರದ ಪ್ರಕಾರ ಕೋರ್ಟ್ ಶಿಕ್ಷೆ ವಿಧಿಸಿದೆ. ನ್ಯಾಯಮೂರ್ತಿ ವನಮಾಲಾ ತೀರ್ಪು ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾನು ನಾಡ ವಿರೋಧಿ ಹೇಳಿಕೆ ನೀಡಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

ಬೆಳಗಾವಿ: ನಾನು ನಾಡ ವಿರೋಧಿ ಹೇಳಿಕೆ ನೀಡಿಲ್ಲ. ನನಗೆ ಅದರ ಅಗತ್ಯತೆ ಅನಿವಾರ್ಯತೆಯೂ ಇಲ್ಲ ಎಂದು ಮಹಿಳಾ ...

news

ಗೆಳೆಯ ಶ್ರೇಯಸ್ ಜೊತೆ ಹಸೆಮಣೆ ಏರಿದ ಸಿಂಧು ಲೋಕನಾಥ್

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾವು ...

news

ವಿನಾಶಕಾರಿ ನೋಟು ನಿಷೇಧ: ಪ್ರಧಾನಿ ವಿಪಕ್ಷಗಳ ಕ್ಷಮೆ ಕೋರಲಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ ಬಹುತೇಕ ಎಲ್ಲಾ ನೋಟುಗಳು ಬ್ಯಾಕಿಂಗ್‌ ವ್ಯವಸ್ಥೆಗೆ ವಾಪಸ್ ಬಂದಿವೆ ...

news

ಶುಭದಿನವಾಗಲಿ ಎಂದು ಹಾರೈಸಿದ ಬಸ್ ಚಾಲಕನ ಮೇಲೆ ಮೂತ್ರ ಎಸೆದ ಮಹಿಳೆ

ವಾಷಿಂಗ್ಟನ್: ಮೆಟ್ರೋ ಬಸ್ ಚಾಲಕನೊಬ್ಬ ಸಂತೋಷದ ದಿನವಾಗಲಿ ಎಂದು ಹೇಳಿದ್ದಕ್ಕಾಗಿ ಮಹಿಳೆಯೊಬ್ಬಳು ...

Widgets Magazine