Widgets Magazine

ಹುಡುಗಿಯ ಕೈ ಕಾಲು ಕಟ್ಟಿಹಾಕಿ ಅತ್ಯಾಚಾರ ಮಾಡಿದ ಸಂಬಂಧಿಕ

ಚಂಡೀಗಢ| Jagadeesh| Last Modified ಭಾನುವಾರ, 17 ನವೆಂಬರ್ 2019 (15:17 IST)
ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ನಡೆಯಬಾರದ ಘಟನೆ ನಡೆದುಹೋಗಿದೆ.

14 ವರ್ಷದ ಹುಡುಗಿಯ ಮೇಲೆ 16 ವರ್ಷದ ಬಾಲಕನೊಬ್ಬ ಬಲವಂತವಾಗಿ ಅತ್ಯಾಚಾರ ಮಾಡಿರೋ ಆರೋಪ ಕೇಳಿಬಂದಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಂಬಂಧಿಕಳಾಗಿರೋ ಹುಡುಗಿಯ ಕೈ ಕಾಲು ಕಟ್ಟಿಹಾಕಿ ಆಕೆಯ ಮೇಲೆ ಹುಡುಗ ಅತ್ಯಾಚಾರ ನಡೆಸಿದ್ದಾನೆ.

ಹರ್ಯಾಣದ ಗುರುಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  

ಇದರಲ್ಲಿ ಇನ್ನಷ್ಟು ಓದಿ :