ಹಾಸ್ಯ ನಟ ರಂಗಾಯಣ ರಘುವಿಗೆ ಜೆಡಿಎಸ್ ಟಿಕೆಟ್?

ಬೆಂಗಳೂರು, ಭಾನುವಾರ, 26 ನವೆಂಬರ್ 2017 (08:26 IST)

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ಪೋಷಕ ನಟ ರಂಘಾಯಣ ರಘು ರಾಜಕೀಯಕ್ಕೆ ಬರುತ್ತಾರಾ? ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಇದಕ್ಕೆ ಅವರೇ ಉತ್ತರ ನೀಡಿದ್ದಾರೆ.
 

ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿದ ರಂಗಾಯಣ ರಘು ರಾಜಕೀಯಕ್ಕೆ ಬರುವ ಇಂಗಿತವಿದೆ. ಚುನಾವಣೆಗೆ ನಿಲ್ಲುವುದಿದ್ದರೆ ಜೆಡಿಎಸ್ ನಿಂದಲೇ. ಕುಮಾರಣ್ಣ ಮನಸ್ಸು ಮಾಡಿದರೆ ಟಿಕೆಟ್ ಸಿಗುತ್ತೆ. ಮಧುಗಿರಿ ಕ್ಷೇತ್ರದಿಂದ ಟಿಕೆಟ್ ನೀಡಲು ಕೇಳಿದ್ದೇನೆ ಎಂದು ರಂಗಾಯಣ ರಘು ಹೇಳಿದ್ದಾರೆ.
 
ಹಿಂದಿನ ಚುನಾವಣೆಯಲ್ಲೇ ಟಿಕೆಟ್ ಕೇಳಿದ್ದೆ. ಆದರೆ ಮುಂದಿನ ಚುನಾವಣೆಯಲ್ಲಿ ಕೊಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಹಾಗಾಗಿ ಈ ಚುನಾವಣೆಗೆ ಕೊಟ್ಟರೆ ಜನ ಸೇವೆ ಮಾಡುತ್ತೇನೆ. ಕ್ಷೇತ್ರದ ಜನರ ಬೆಂಬಲ ನನಗಿದೆ ಎಂದು ರಘು ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕುಡುಕ ಗಂಡನ ಬಿಲ್ ಪಾವತಿಸಲು ಮಗುವನ್ನೇ ಮಾರಿದ ತಾಯಿ

ಹಾಸನ: ಪತಿಯೇ ದೈವ ಎನ್ನುವುದು ನಮ್ಮ ಪರಂಪರೆ. ಆದರೆ ಇಲ್ಲೊಬ್ಬಳು ಮಹಿಳೆ ಕುಡುಕ ಗಂಡನ ವೈದ್ಯಕೀಯ ಬಿಲ್ ...

news

ಆನೆಕಲ್‌ನಲ್ಲಿ ಗ್ಯಾಂಗ್‌ ರೇಪ್‌– ಅರೆನಗ್ನ ಸ್ಥಿತಿಯಲ್ಲಿ ರಸ್ತೆಗೆ ಬಂದ ಯುವತಿ

ಉದ್ಯಾನ ನಗರದಲ್ಲಿ ಕಾಮುಕರ ಅಟ್ಟಹಾಸ ಮರುಕಳಿಸಿದ್ದು, ಯುವತಿಯ ಮೇಲೆ ಗ್ಯಾಂಗ್‌ ರೇಪ್‌ ಮಾಡಿರುವ ಘಟನೆ ...

news

ಕುಡುಕ ಗಂಡನ ಮದ್ಯದ ಬಿಲ್ ಪಾವತಿಸಲು ಮಗುವನ್ನೇ ಮಾರಾಟ ಮಾಡಿದ ಪತ್ನಿ

ಹಾಸನ: ಕುಡಕ ಪತಿಯ ಬಿಲ್ ಪಾವತಿಸಲು ಪತ್ನಿಯೊಬ್ಬಳು ತನ್ನ ಮೂರವರೆ ತಿಂಗಳ ಹಸುಗೂಸು ಮಾರಾಟ ಮಾಡಿದ ಹೃದಯ ...

news

ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಸರ್ಕಾರದ ಚಿಂತನೆ

ರಾಜ್ಯದಲ್ಲಿ ಮದ್ಯ ನಿಷೇಧ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅಬಕಾರಿ ಸಚಿವ ಬಿ.ಆರ್.ತಿಮ್ಮಾಪುರ ...

Widgets Magazine
Widgets Magazine