ಅಮಿತ್ ಶಾ ಹುಲಿ, ಮೋದಿ ಸಿಂಹ ಹೇಳಿಕೆಗೆ ದಿನೇಶ್ ಗುಂಡೂರಾವ್ ತಿರುಗೇಟು

ಬೆಂಗಳೂರು, ಶುಕ್ರವಾರ, 26 ಜನವರಿ 2018 (10:19 IST)

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹುಲಿ, ನರೇಂದ್ರಮೋದಿ ಸಿಂಹ ಎಂಬ ಕೆ.ಎಸ್.ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದು, ರಾಜ್ಯದಲ್ಲಿ ಹುಲಿ ಸಂರಕ್ಷಣೆ ಯೋಜನೆ ಜಾರಿಯಲ್ಲಿದ್ದು, ಬನ್ನೇರುಗಟ್ಟ, ನಾಗರಹೊಳೆ ಹಾಗೂ ದಾಂಡೇಲಿಯಲ್ಲಿ ಸಾಕಷ್ಟು ಕಾಡಿದ್ದು, ಎಲ್ಲಿ ಬೇಕಾದರೂ ಓಡಾಡಲಿ ಎಂದು ಹೇಳಿದ್ದಾರೆ.
 
ಕೆಪಿಸಿಸಿ ಕಚೇರಿ ಬಳಿ ಗಣರಾಜ್ಯೋತ್ಸವ ಧ್ವಜಾರೋಹಣದ ನಂತರ ಮಾತನಾಡಿದ ಅವರು, ಅಮಿತ್ ಶಾ ಭಾಷಣದಲ್ಲಿ ಹೊಸದೇನೂ ಇಲ್ಲ. ಹೇಳಿದ ಸುಳ್ಳುಗಳನ್ನೇ ಮತ್ತೆ ಹೇಳಿದ್ದಾರೆ. ಹಳೆ ಆಡಿಯೋ ಪ್ಲೇ ಮಾಡಿದ್ದರೆ ಸಾಕಿತ್ತು ಎಂದು ವ್ಯಂಗ್ಯವಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  
ಬಿಜೆಪಿ ಈಶ್ವರಪ್ಪ ದಿನೇಶ್ ಗುಂಡೂರಾವ್ Bjp Eshwarappa Dinesh Gundurao

ಸುದ್ದಿಗಳು

news

ಶಾಸಕ ಆನಂದಸಿಂಗ್ ಕಾಂಗ್ರೆಸ್‌ ಸೇರ್ಪಡೆ ಖಚಿತ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೊಸಪೇಟೆ ಬಿಜೆಪಿ ಶಾಸಕ ಆನಂದ ಸಿಂಗ್ ಅವರಿಗೆ ಕಾಂಗ್ರೆಸ್ ಟಿಕೆಟ್ ...

news

ಗಣರಾಜ್ಯೋತ್ಸವದ ಹಿನ್ನೆಲೆ ಭದ್ರತಾ ಪಡೆಗೆ ದಕ್ಕಿದ ಯಶಸ್ಸು; ಮೂವರು ಶಂಕಿತರು ವಶ

ನವದೆಹಲಿ: ಇಂದು ದೇಶಾದ್ಯಂತ 69ನೇ ಗಣರಾಜ್ಯೋತ್ಸವದ ಸಂಭ್ರಮ. ಉಗ್ರರ ದಾಳಿ ಭೀತಿಯಿಂದಾಗಿ ದೆಹಲಿಯಲ್ಲಿ ...

news

ಸಿದ್ಧಗಂಗಾ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ರವಾನೆ

ಬೆಂಗಳೂರು: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಿದೆ. ಶೀತ ಕಫ, ...

news

ರಾಜಪಥ್ ಪೆರೇಡ್ ನ ಈ ಬಾರಿಯ ಮುಖ್ಯ ಆಕರ್ಷಣೆ ಏನು ಗೊತ್ತಾ...?

ನವದೆಹಲಿ: ದೇಶದಲ್ಲಿ ಇಂದು 69ನೇ ಗಣರಾಜ್ಯೋತ್ಸವದ ಸಂಭ್ರಮ ತುಂಬಿತುಳುಕುತ್ತಿದೆ. ದೆಹಲಿಯ ರಾಜಪಥ್ ನಲ್ಲಿ ...

Widgets Magazine