ಮೈಸೂರಿನಲ್ಲಿ ಅಮಿತ್ ಶಾ ಸಿಎಂ ಸಿದ್ದರಾಮಯ್ಯಗೆ ಹಾಕಿದ ಸವಾಲೇನು…? ಭಯದಿಂದ ಕಾಂಗ್ರೆಸ್ ಏನು ಮಾಡ್ತಿದೆಯಂತೆ ಗೊತ್ತಾ…?

ಮೈಸೂರು, ಗುರುವಾರ, 25 ಜನವರಿ 2018 (15:40 IST)

ಮೈಸೂರು : ಬಿ.ಎಸ್ ಅವರು ಭಾವಿ ಸಿಎಂ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ (ಇಂದು )ಹೇಳಿದ್ದಾರೆ.


ಸಮಾವೇಶ ಸಮಾರಂಭದಲ್ಲಿ ಮಾತನಾಡಿದ ಅವರು ‘ ಪರಿವರ್ತನಾ ಯಾತ್ರೆ ಕಾಂಗ್ರೆಸ್ ನವರಲ್ಲಿ ಭಯ ಸೃಷ್ಟಿಸಿದೆ. ಹೀಗಾಗಿ ರಾಲಿ ತಡೆಯುವುದು, ಬಂದ್ ಮಾಡಿಸುವುದು, ಮುಂತಾದ ಅನ್ಯ ಮಾರ್ಗಗಳ ಮೂಲಕ ತೊಂದರೆ ಕೊಡ್ತಿದ್ದಾರೆ. ನಾನು ಇಂದು ಇಲ್ಲಿಗೆ ಸಿಎಂಗೆ ಸವಾಲು ಹಾಕಲು ಬಂದಿದ್ದೇನೆ. ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಅಸ್ತಿತ್ವಕ್ಕೆ ಬರಲಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಫೆ. 4  ರಂದು ಪ್ರಧಾನಿ ಮೋದಿ ರಾಲಿ ತಡೆಯಲು ಪ್ರಯತ್ನ ನಡೆದಿದೆ. ಅಂದು ಅಪಾರ ಸಂಖ್ಯೆಯಲ್ಲಿ ಜನ ಸೇರುವ ವಿಶ್ವಾಸ ನನಗಿದೆ. ಈ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತೋರಿಸಲಿದೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಂದ್ ನಿಂದಾದ ನಷ್ಟವನ್ನು ವಾಟಾಳ್ ನಾಗರಾಜ್ ಪಾವತಿ ಮಾಡಬೇಕು!

ಬೆಂಗಳೂರು: 10 ದಿನಗಳ ಅಂತರದಲ್ಲಿ ಎರಡೆರಡು ಬಂದ್ ಮಾಡಿ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಬಂದ್ ...

news

ಮಹದಾಯಿ ಹೋರಾಟಗಾರರ ಗುಂಪಿನ ನಡುವೆ ಪ್ರಧಾನಿ ಮೋದಿ!

ಬೆಂಗಳೂರು: ಮಹದಾಯಿ ನದಿ ನೀರಿನ ವಿವಾದ ಬಗೆ ಹರಿಸಲು ವಿವಿಧ ಸಂಘಟನೆಗಳು ರಾಜಧಾನಿ ಬೆಂಗಳೂರಿನಲ್ಲಿ ...

news

ಇದು ದೆವ್ವಗಳ ಹಳ್ಳಿ ನಿಮಗೆ ಗೋತ್ತೇ..!

ಸಾಮಾನ್ಯವಾಗಿ ಹಳ್ಳಿ ಎಂದ ಕೂಡಲೇ ನಮಗೆ ನೆನಪಾಗುವುದು ಶುದ್ಧವಾದ ಪರಿಸರ, ಪರಸ್ಪರ ಪ್ರೀತಿ ವಿಶ್ವಾಸದಿಂದ ...

news

ಬಿಜೆಪಿ ನವ ಕರ್ನಾಟಕ ಪರಿವರ್ತನಾ ಸಮಾವೇಶ; ಕೊನೆಯ ಕ್ಷಣದಲ್ಲಿ ಅಮಿತ್ ಶಾ ಕಾರ್ಯಕ್ರಮ ಬದಲಾವಣೆ ಆಗಿದ್ದು ಯಾಕೆ...?

ಮೈಸೂರು : ಮೈಸೂರಿನಲ್ಲಿ ನಡೆಯಲಿರುವ ಬಿಜೆಪಿ ನವ ಕರ್ನಾಟಕ ಪರಿವರ್ತನಾ ಸಮಾವೇಶಕ್ಕೆ ಸಂಬಂಧಿಸಿದಂತೆ ಕೊನೆಯ ...

Widgets Magazine
Widgets Magazine