Widgets Magazine
Widgets Magazine

ಶಾಸಕ ಸ್ಥಾನಕ್ಕೆ ರಾಜೀನಾಮ ಬಳಿಕ ಆನಂದಸಿಂಗ್ ಹೇಳಿದ್ದೇನು

ಬಳ್ಳಾರಿ, ಭಾನುವಾರ, 28 ಜನವರಿ 2018 (09:25 IST)

Widgets Magazine

ಬಳ್ಳಾರಿಯ ಜಿಲ್ಲೆಯ ವಿಜಯನಗರ (ಹೊಸಪೇಟೆ) ಕ್ಷೇತ್ರದ ಸ್ಥಾನಕ್ಕೆ ಬಿಜೆಪಿಯ ಆನಂದಸಿಂಗ್ ರಾಜೀನಾಮೆ ನೀಡಿದ್ದಾರೆ.

ಪಕ್ಷದಲ್ಲಿನ ಬೆಳವಣಿಗೆಯಿಂದ ಅಸಮಾಧಾನಗೊಂಡಿದ್ದ ಆನಂದಸಿಂಗ್ ರಾಣೆಬೆನ್ನೂರಿನಲ್ಲಿ ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿನ ಗೊಂದಲಗಳ ಬಗ್ಗೆ ನಾಯಕರ ಗಮನಕ್ಕೆ ತಂದಿದ್ದೆ, ನನ್ನನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕು ಎಂದಿದ್ದರೆ ನನ್ನನ್ನು ಕರೆದು ಮಾತನಾಡುತ್ತಿದ್ದರು, ಆದರೆ, ನನ್ನನ್ನು ಕರೆದು ಯಾರೂ ಮಾತನಾಡಲಿಲ್ಲ ಎಂದು ಹೇಳಿದ್ದಾರೆ.

ಪಕ್ಷದಲ್ಲಿನ ಬೆಳವಣಿಗೆಯಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ಕೆಲವೇ ದಿನಗಳಲ್ಲಿ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದಿದ್ದಾರೆ.

ಆನಂದಸಿಂಗ್ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಆನಂದಸಿಂಗ್ ರಾಜೀನಾಮೆ ಶಾಸಕ Resignation Legislator Anand Singh

Widgets Magazine

ಸುದ್ದಿಗಳು

news

ಹದ್ದಿನ ರಕ್ಷಣೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಯುವಕ!

ಬೆಂಗಳೂರು: ಗಾಳಿಪಟದ ಸೂತ್ರಕ್ಕೆ ಸಿಕ್ಕಿಬಿದ್ದ ಹದ್ದಿನ ರಕ್ಷಣೆ ಮಾಡಲು ಹೋಗಿ ಯುವಕನೊಬ್ಬನ ಸ್ಥಿತಿ ...

news

ಪಿಡಬ್ಲ್ಯುಡಿ ಅಧಿಕಾರಿಗಳ ಸಂಧಾನ ಸಫಲ; ಮಾಲೀಕರ ಮುಷ್ಕರ ಅಂತ್ಯ

ಬೆಂಗಳೂರು: ಲೋಕೋಪಯೋಗಿ ಇಲಾಕೆ ಅಧಿಕಾರಿಗಳ ಸಂಧಾನ ಸಫಲವಾಗಿದೆ. ಪೆಟ್ರೋಲ್ ಡೀಸೆಲ್ ಟ್ಯಾಂಕರ್ ಮಾಲೀಕರ ...

news

ಅರುಣಾಚಲ ಪ್ರದೇಶದಲ್ಲಿ ಗೋಡೌನ್ ನಲ್ಲಿದ್ದ 20 ಸಿಲಿಂಡರ್ ಗಳು ಸ್ಫೋಟ

ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ದಿರಂಗ್ ನಲ್ಲಿ ಗೋಡೌನ್ ನಲ್ಲಿದ್ದ 20 ಗ್ಯಾಸ್ ಸಿಲಿಂಡರ್ ಗಳು ...

news

ಮಠಕ್ಕೆ ಮರಳಿದ ಸಿದ್ಧಗಂಗಾ ಸ್ವಾಮೀಜಿ; 10 ದಿನಗಳ ಕಾಲ ದರ್ಶನಕ್ಕೆ ಅವಕಾಶವಿಲ್ಲ!

ಬೆಂಗಳೂರು: ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಶಿವಕುಮಾರ ಸ್ವಾಮೀಜಿ ಅವರು ...

Widgets Magazine Widgets Magazine Widgets Magazine