Widgets Magazine
Widgets Magazine

ವಶೀಕರಣ ಮಾಡಿಕೊಂಡು ಟೆಕ್ವಾಂಡೋ ತರಬೇತುದಾರಳ ಮೇಲೆ ರೇಪ್..?

ಬೆಂಗಳೂರು, ಶುಕ್ರವಾರ, 3 ನವೆಂಬರ್ 2017 (12:08 IST)

Widgets Magazine

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ನಗರದ ಅಮರ್ ಜ್ಯೋತಿ ನಗರದಲ್ಲಿರೋ ಮಾರ್ಷಲ್ ಆರ್ಟ್ಸ್ ಸ್ಕೂಲ್ ನಲ್ಲಿ ಘಟನೆ ನಡೆದಿದೆ.


ಮಾರ್ಷಲ್ ಆರ್ಟ್ ಕಲೆಯ ಟೆಕ್ವಾಂಡೋ ತರಬೇತುದಾರ ದೇಬಬ್ರತ ದತ್ತ ಮಹಿಳೆ ಮೇಲೆ ಅತ್ಯಾಚಾರಾ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಮಹಿಳೆ ಸಹ ಇದೇ ಸ್ಕೂಲ್ ನಲ್ಲಿ ಸಹ ತರಬೇತುದಾರಳಾಗಿದ್ದಳು ಎನ್ನಲಾಗಿದೆ.

ಮಹಿಳೆಯನ್ನ ವಶೀಕರಣ ಮಾಡಿಕೊಂಡು ಅತ್ಯಾಚಾರ ನಡೆಸಿದ್ದು, ವಿಷಯ ಯಾರಿಗಾದ್ರೂ ತಿಳಿಸಿದ್ರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ದೇಬಬ್ರತ ದತ್ತ ಪರಾರಿಯಾಗಿದ್ದಾನೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವೈದ್ಯರಿಲ್ಲದೇ ರೋಗಿಗಳ ಪರದಾಟ ಕೇಳೋರೇ ಇಲ್ಲ

ಬೆಂಗಳೂರು: ಖಾಸಗಿ ಆಸ್ಪತ್ರೆ ವಿದೇಯಕಕ್ಕೆ ತಿದ್ದುಪಡಿ ತರಲು ಹೊರಟಿರುವ ಸರ್ಕಾರದ ಕ್ರಮ ವಿರೋಧಿಸಿ ಖಾಸಗಿ ...

news

ನಿರ್ಭಯಾ ರೇಪ್ ಸಂತ್ರಸ್ತೆಯ ಸಹೋದರ ಹೀಗಾಗುವುದಕ್ಕೆ ರಾಹುಲ್ ಗಾಂಧಿಯೇ ಕಾರಣವಂತೆ!

ನವದೆಹಲಿ: ದೆಹಲಿಯಲ್ಲಿ ಗ್ಯಾಂಗ್ ರೇಪ್ ಗೊಳಗಾಗಿದ್ದ ಸಂತ್ರಸ್ತೆ ನಿರ್ಭಯಾ ಪ್ರಕರಣ ಯಾರು ತಾನೇ ಮರೆಯಲು ...

news

ಪರಿವರ್ತನಾ ಯಾತ್ರೆ ರಥದ ಬಗ್ಗೆ ನಿಮಗೆಷ್ಟು ಗೊತ್ತು…?

ಬೆಂಗಳೂರು: ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ಚಾಲನೆ ...

news

ಬಿಜೆಪಿ ಯಾತ್ರೆ ನಡುವೆ ಜನ ಕುರ್ಚಿ ಬಿಟ್ಟು ಎದ್ದು ಹೋಗಿದ್ದೇಕೆ ಗೊತ್ತಾ?

ಬೆಂಗಳೂರು: ನಿನ್ನೆ ಕರ್ನಾಟಕ ನವನಿರ್ಮಾಣ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ್ದ ಬಿಜೆಪಿ ನಾಯಕರು ಜನರನ್ನು ...

Widgets Magazine Widgets Magazine Widgets Magazine