ಬಂಟ್ವಾಳ ಈಗ ಬೂದಿ ಮುಚ್ಚಿದ ಕೆಂಡ

Mangalore, ಭಾನುವಾರ, 9 ಜುಲೈ 2017 (09:23 IST)

ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಸಾವಿನಿಂದಾಗಿ ಉದ್ವಿಗ್ನ ಸ್ಥಿತಿಗೆ ತಲುಪಿರುವ ದ. ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಇದೀಗ ಬೂದಿ ಮುಚ್ಚಿದ ಕೆಂಡದಂತಿದೆ.


 
ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಪೊಲೀಸರು ಹದ್ದಿನಗಣ್ಣಿರಿಸಿದ್ದಾರೆ. ಬಂಟ್ವಾಳದಲ್ಲಿ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಮುಚ್ಚಿದ ಸ್ಥಿತಿಯಲ್ಲಿದ್ದು, ಜನರ ಓಡಾಟವೂ ವಿರಳವಾಗಿದೆ. ಅಲ್ಲದೆ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.
 
ಬಂಟ್ವಾಳಕ್ಕೆ ಸೇರುವ ಮಾರ್ಗಗಳಲ್ಲೂ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಕಲ್ಲು, ಮಾರಕಾಸ್ತ್ರಗಳನ್ನು ಒಯ್ಯುತ್ತಿದ್ದಾರೆಯೇ, ಶಾಂತಿ ಕದಡುವ ಕೆಲಸಕ್ಕೆ ಕೈಹಾಕುತ್ತಿದ್ದಾರೆಯೇ ಎಂದು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಒಟ್ಟಾರೆ ಬಂಟ್ವಾಳ ಇದೀಗ ಬೂದಿ ಮುಚ್ಚಿದ ಕೆಂಡದಂತಾಗಿದೆ.
 
ಇದನ್ನೂ ಓದಿ.. ಏಕಮಾತ್ರ ಟಿ20 ಪಂದ್ಯ ಕ್ರಿಸ್ ಗೇಲ್-ಕೊಹ್ಲಿ ನಡುವಿನ ವಾರ್ ಆಗುತ್ತಾ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಐವರು ವಿದ್ಯಾರ್ಥಿಗಳ ಜೊತೆ ಶಿಕ್ಷಕಿಯ ಸಮೂಹ ಸಂಭೋಗ ಬಹಿರಂಗ..!

ಅಮೆರಿಕದಲ್ಲಿ ಶಿಕ್ಷಕರ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಒಹಿಯೋದಲ್ಲಿ 4 ಲೈಂಗಿಕ ...

news

ಈ ಮಗು ಅಳುತ್ತಿದ್ದರೆ ರಕ್ತ ಕಣ್ಣೀರು ಬರುತ್ತೆ..! ವೈದ್ಯರು, ಪೋಷಕರಿಗೆ ಶಾಕ್

ಹೈದರಾಬಾದ್`ನ 3 ವರ್ಷದ ಮಗುವೊಂದು ವೈದ್ಯರು ಮತ್ತು ಪೋಷಕರಿಗೆ ಅಕ್ಷರಶಃ ಭಯ ಹುಟ್ಟಿಸಿದ್ದಾಳೆ. ಇದಕ್ಕೆ ...

news

ಕಿವುಡ ಮಕ್ಕಳಿಗೆ ಶ್ರವಣ ಸಾಧನ ದೇಣಿಗೆ: ಆದರೆ ಹಣವನ್ನೇ ಪಾವತಿಸದ ಶಶಿಕಲಾ

ಎಐಎಡಿಎಂಕೆ ನಾಯಕಿ ಶಶಿಕಲಾ ಪಕ್ಷದ ಸಂಸ್ಥಾಪಕ ಎಂ ಜಿ ರಾಮಚಂದ್ರನ್ ಅವರ 100ನೇ ಜನ್ಮದಿನಾಚರಣೆ ಅಂಗವಾಗಿ ...

news

ನನ್ನನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ: ಪೇಜಾವರ ಶ್ರೀ

ಉಡುಪಿ: ಪ್ರಗತಿಪರರು ನನ್ನನ್ನು ದಯವಿಟ್ಟು ಅರ್ಥಮಾಡಿಕೊಳ್ಳಲಿ. ಆದರೆ ಇದುವರೆಗೂ ನನ್ನ ಬಗ್ಗೆ ...

Widgets Magazine