ಬಿಜೆಪಿ ತೊರೆಯಲ್ಲ, ಸಿಎಂ ಭೇಟಿ ಮಾಡಿಲ್ಲ- ಉಮೇಶಕತ್ತಿ

ಚಿಕ್ಕೋಡಿ, ಶುಕ್ರವಾರ, 8 ಡಿಸೆಂಬರ್ 2017 (09:44 IST)

ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ತೊರೆಯುವುದಿಲ್ಲ. ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿರುವುದು ಕೇವಲ ವದಂತಿ ಎಂದು ಮಾಜಿ ಸಚಿವ ಉಮೇಶ ಕತ್ತಿ ಸ್ಪಷ್ಟಪಡಿಸಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹುಕ್ಕೇರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಾಗುವುದು. ತಪ್ಪು ಸಂದೇಶ ಬಿತ್ತರಿಸುವುದು ಕೆಲ ಮಾಧ್ಯಮಗಳು ನಿಲ್ಲಿಸಬೇಕು ಎಂದಿದ್ದಾರೆ.

ಕಳೆದ ಒಂದು ವಾರದಿಂದ ನನ್ನ ಸ್ವಗ್ರಾಮ ಬೆಲ್ಲದ ಬಾಗೇವಾಡಿ ಬಿಟ್ಟು ನಾನು ಎಲ್ಲೂ ಹೋಗಿಲ್ಲ, ಹೀಗಿರುವಾಗ ಸಿಎಂ ಭೇಟಿ ಮಾಡಲು ಹೇಗೆ ಸಾಧ್ಯವೆಂದಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಪಕ್ಷದಲ್ಲೇ ಇದ್ದೇನೆ. ಮುಂದೆಯೂ ಇರುತ್ತೇನೆ ಎನ್ನುವ ಮೂಲಕ ವದಂತಿಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಉಮೇಶಕತ್ತಿ ಬಿಜೆಪಿ ಸಿದ್ದರಾಮಯ್ಯ Umeshkatti Bjp Siddaramaiah

ಸುದ್ದಿಗಳು

news

ಸರಣಿ ಕಳ್ಳತನಕ್ಕೆ ಬೆಚ್ಚಿ ಬಿದ್ದ ಜನರು

ಕೊಡಗು: ರಾತ್ರೋರಾತ್ರಿ ಎಂಟಕ್ಕೂ ಅಧಿಕ ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಘಟನೆಯೊಂದು ಕೊಡಗು ಜಿಲ್ಲೆಯ ...

news

ದಾವೂದ್ ಇಬ್ರಾಹಿಂ ಗ್ಯಾಂಗ್ ನಲ್ಲಿ ಮಹಿಳೆಯರಿಗೆ ಏನು ಕೆಲಸ ಗೊತ್ತೇ?!

ಕರಾಚಿ: ಭೂಗತ ದೊರೆ ದಾವೂದ್ ಇಬ್ರಾಹಿಂ ಗುಂಪಿನಲ್ಲಿ ಮಹಿಳಾ ವಿಭಾಗವೂ ಇದೆಯಂತೆ. ಈ ಮಹಿಳೆಯರಿಗೆ ಭೂಗತ ದೊರೆ ...

news

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಶಾಸಕ ಅನಿಲ್ ಲಾಡ್ ಗೆ ಎಸ್ಐಟಿ ಶಾಕ್

ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸಂಭ್ರಮದಲ್ಲಿದ್ದಾಗಲೇ ಅಕ್ರಮ ...

news

ದಯಾನಂದ ಸ್ವಾಮೀಯ ರಾಸಲೀಲೆ ಪ್ರಕರಣ; ಕಾವ್ಯಾ ಆಚಾರ್ಯ ಸಹೋದರನ ಮೇಲೆ ಹಲ್ಲೆ

ತೀರ್ಥಹಳ್ಳಿ: ಭಾರೀ ಸುದ್ದಿ ಮಾಡಿದ ದಯಾನಂದ ಸ್ವಾಮೀಯ ರಾಸಲೀಲೆ ಪ್ರಕರಣದ ಹಿನ್ನೆಲೆ ಸಂತ್ರಸ್ತೆ ಕಾವ್ಯಾ ...

Widgets Magazine