ಜೈಲಿಗೆ ಹೋಗಲು ಬಿಜೆಪಿ ಬರಬೇಕಾ– ಮಲ್ಲಿಕಾರ್ಜುನ ಖರ್ಗೆ

ಅಥಣಿ, ಶನಿವಾರ, 24 ಫೆಬ್ರವರಿ 2018 (17:57 IST)

ರಾಜ್ಯ ಸರ್ಕಾರವನ್ನು ಶೇ 10ರ ಕಮಿಷನ್‌ನ ಸರ್ಕಾರ ಅಂತಾರೆ, ಆದರೆ, ಕೇಂದ್ರ ಸರ್ಕಾರ 99 ಪರ್ಸೆಂಟ್‌ನ ಸರ್ಕಾರ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಅಥಣಿಯಲ್ಲಿ ನಡೆದ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಕರ್ನಾಟದಲ್ಲಿ ಆಗಿರುವು ಪ‌್ರಗತಿಯನ್ನು ಸಹಿಸಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ ಎಂದಿದ್ದಾರೆ.
 
ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರದ್ದು ಮಾತನಾಡಿದ್ದೇ ಸಾಧನೆಯಾಗಿದೆ. ದೇಶದ ಜನರ ಹಣ ಸುರಕ್ಷಿತವಾಗಿಲ್ಲ, ಬಡವರ ದುಡಿಮೆಗೆ ಬೆಲೆ ಇಲ್ಲದಂತಾಗಿದೆ. ಜೈಲಿಗೆ ಹೋಗಲು ಬಿಜೆಪಿ ಬರಬೇಕಾ ಎಂದು ಪ್ರಶ್ನಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭ್ರಷ್ಟಾಚಾರದ ದಾಖಲೆಯಿದ್ದರೆ ತೋರಿಸಿ– ಮೋದಿಗೆ ಸಿದ್ದರಾಮಯ್ಯ ಸವಾಲು

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ಅಭಿವೃದ್ಧಿಯ ಬಗ್ಗೆ ಮಾತನಾಡದೇ ...

news

ಸುಳ್ಳು ಹೇಳುವುದೇ ಮೋದಿಯ ಕಾಯಕ– ರಾಹುಲ್ ಗಾಂಧಿ

ಬಸವಣ್ಣನವರ ತತ್ವದಂತೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದುಕೊಂಡಿದ್ದರೆ, ಪ್ರಧಾನಮಂತ್ರಿ ...

news

ವಾಮಾಚಾರಕ್ಕೆ ಒಳಗಾಗಿ ಮಕ್ಕಳನ್ನೇ ಕೊಂದ ತಾಯಿ!

ನವದೆಹಲಿ: ವಾಮಾಚಾರದಿಂದ ಪ್ರಭಾವಿತಗೊಂಡ ಮಹಿಳೆಯೊಬ್ಬರು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಉಸಿರುಗಟ್ಟಿಸಿ ...

news

ದೇವರ ಆಣೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗಲ್ಲ– ರುದ್ರಪ್ಪ ಲಮಾಣಿ

ನಾನು ಮುಜರಾಯಿ ಸಚಿವ, ಗಂಟೆ ಬಾರಿಸುವುದೇ ನನ್ನ ಕಾಯಕ, ದೇವರ ಆಣೆ ಮಾಡಿ ಹೇಳುತ್ತೇನೆ ಬಿಜೆಪಿ ...

Widgets Magazine