ಪರಿವರ್ತನಾ ಯಾತ್ರೆ ಸಮಾರೋಪದ ಹೊಣೆ ಬಿ.ಎಲ್‌.ಸಂತೋಷಗೆ

ಬೆಂಗಳೂರು, ಮಂಗಳವಾರ, 23 ಜನವರಿ 2018 (21:05 IST)

ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರಂಭದ ಜವಾಬ್ದಾರಿಯನ್ನು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರಿಗೆ ವಹಿಸಲಾಗಿದೆ

ಫೆಬ್ರುವರಿ 4ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಆಗಮಿಸಲಿರುವುದರಿಂದ ಉದ್ಘಾಟನೆ ಸಮಾರಂಭದಂತೆ ಈ ಕಾರ್ಯಕ್ರಮ ಆಗಬಾರದು ಎಂದು ಎಚ್ಚೆತ್ತುಕೊಂಡಿರುವ ಬಿಜೆಪಿ ಈ ಕಾರ್ಯಕ್ಕೆ ಮುಂದಾಗಿದೆ.
 
ಶೋಭಾ ಕರಂದ್ಲಾಜೆ ಹಾಗೂ ಆರ್.ಅಶೋಕ್‌ ಅವರಿಗೆ ಉದ್ಘಾಟನೆ ಕಾರ್ಯಕ್ರಮದ ಉಸ್ತುವಾರಿ ನೀಡಲಾಗಿತ್ತು, ಆದರೆ, ಜನರನ್ನು ಸೇರಿಸಲು ವಿಫಲರಾಗಿದ್ದರು. ಈಗ ಬಿ.ಎಲ್‌.ಸಂತೋಷ ಅವರ ನಿರ್ದೇಶನದಂತೆ ಸಮಾರೋಪ ಕಾರ್ಯಕ್ರಮದ ಸಿದ್ಧತೆ ನಡೆಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದಕ್ಷ ಅಧಿಕಾರಿಗಳಿಗೆ ಉಳಿಗಾಲವಿಲ್ಲ– ಶೋಭಾ

ರಾಜ್ಯ ಸರ್ಕಾರಕ್ಕೆ ತಗ್ಗಿ ಬಗ್ಗಿ ಇದ್ದವರಿಗೆ ರಕ್ಷಣೆಯಿದ್ದು, ದಕ್ಷ ಅಧಿಕಾರಿಗಳಿಗೆ ರಾಜ್ಯದಲ್ಲಿ ...

news

ಮುಸ್ಲಿಂ ಪುರುಷರನ್ನು ಶಿಕ್ಷಿಸಲು ಹೊರಟಿರುವ ಕೇಂದ್ರ– ಓವೈಸಿ

ತ್ರಿವಳಿ ತಲಾಖ್ ಕಾನೂನಿಂದ ಮುಸ್ಲಿಂ ಪುರುಷರನ್ನು ಶಿಕ್ಷಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಎಐಎಂಐಎಂ ...

news

ಕಾಂಗ್ರೆಸ್‌ ಬಿಡಲ್ಲ, ಜೆಡಿಎಸ್ ಸೇರಲ್ಲ– ಸತೀಶ ಜಾರಕಿಹೊಳಿ

ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ, ಜೆಡಿಎಸ್ ಪಕ್ಷ ಸೇರ್ಪಡೆಯಾಗಲ್ಲ. ಅಷ್ಟಕ್ಕೂ ಈ ಬಗ್ಗೆ ಯಾವುದೇ ಚರ್ಚೆಯೂ ...

news

ಕರ್ನಾಟಕ ಬಂದ್‌ ನಮಗೆ ಸಂಬಂಧವಿಲ್ಲ, ಬೆಂಬಲವಷ್ಟೆ ಎಂದು ದಿನೇಶ್‌

ಬಿಜೆಪಿಯವರು ಅನಗತ್ಯವಾಗಿ ಗೊಂದಲ ಸೃಷ್ಠಿ ಮಾಡುತ್ತಿದ್ದು, ಕರ್ನಾಟಕ ಬಂದ್‌ಗೂ ನಮಗೆ ಏನೂ ಸಂಬಂಧವಿಲ್ಲ ಎಂದು ...

Widgets Magazine
Widgets Magazine