ಇನ್ಮುಂದೆ ಬಿಎಂಟಿಸಿ ಬಸ್ ಗೂ ಬುಕಿಂಗ್ ಸೌಲಭ್ಯ?!

ಬೆಂಗಳೂರು, ಗುರುವಾರ, 30 ಆಗಸ್ಟ್ 2018 (08:53 IST)

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ನಲ್ಲಿ ಯಾವತ್ತೂ ರಶ್. ಹೇಗಪ್ಪಾ ಆರಾಮವಾಗಿ ಪ್ರಯಾಣಿಸುವುದು ಎಂದು ಚಿಂತೆ ಮಾಡೋರಿಗೆ ಒಂದು ಒಳ್ಳೆ ಸುದ್ದಿ ಬಂದಿದೆ.
 
ಕೆಎಸ್ ಆರ್ ಟಿಸಿ ಮಾದರಿಯಲ್ಲಿ ಇನ್ನು ಬಿಎಂಟಿಸಿ ಬಸ್ ನಲ್ಲೂ ಮುಂಗಡ ಬುಕಿಂಗ್ ಸೌಲಭ್ಯ ಕಲ್ಪಿಸಲು ಚಿಂತನೆ ನಡೆದಿದೆ. ಈ ಮೂಲಕ ಪ್ರಯಾಣಿಕರು ಆರಾಮವಾಗಿ ಸೀಟ್ ನಲ್ಲಿ ಕುಳಿತು ಪ್ರಯಾಣಿಸಲು ಅನುಕೂಲ ಮಾಡಲು ಯೋಜನೆ ರೂಪಿಸುತ್ತಿದೆ.
 
ಜತೆಗೆ ನಷ್ಟದಲ್ಲಿರುವ ತನ್ನ ಆದಾಯ ಸುಧಾರಿಸಲು ಈ ಮಾರ್ಗ ಕಂಡುಕೊಳ್ಳಲು ಹೊರಟಿದೆ. ಹಾಗಿದ್ದರೂ ಇಂತಹದ್ದೊಂದು ನಿಯಮ ತರುವ ಮೊದಲು ಮೊದಲು ನಾಗರಿಕರ ಬಳಿ ಅಭಿಪ್ರಾಯ ಸಂಗ್ರಹಿಸಲಿದೆ. ಬಳಿಕವೇ ಬಿಎಂಟಿಸಿ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೈಲಾಸ ಯಾತ್ರೆಗೆ ಹೊರಟ ರಾಹುಲ್ ಗಾಂಧಿ

ನವದೆಹಲಿ: ಕೊನೆಗೂ ಕಾಂಗ್ರೆಸ್ ಅಧ್ಯಕ್ಷ ಕೈಲಾಸ ಯಾತ್ರೆ ಕೈಗೊಳ್ಳುವ ದಿನ ಪ್ರಕಟಿಸಿದ್ದಾರೆ. ಇದಕ್ಕೂ ಮೊದಲು ...

news

ಸಮ್ಮಿಶ್ರ ಸರ್ಕಾರಕ್ಕೆ ನೂರು: ಇಂದು ಎಚ್ ಡಿಕೆ-ರಾಹುಲ್ ಭೇಟಿ

ಬೆಂಗಳೂರು: ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇಂದು ನೂರು ದಿನಗಳನ್ನು ಪೂರೈಸಿದ್ದು, ಸಿಎಂ ...

news

ಕರೆಂಟ್ ಇಲ್ಲದೆ ಬಟ್ಟೆಗೆ ಇಸ್ತ್ರಿ ಹಾಕಿಲ್ಲವೆಂದು ಇನ್ನುಮುಂದೆ ಚಿಂತಿಸುವ ಅಗತ್ಯವಿಲ್ಲ. ಯಾಕೆ ಗೊತ್ತಾ?

ಕೊಯಮತ್ತೂರು : ಕರೆಂಟ್ ಇಲ್ಲ, ಬಟ್ಟೆಗೆ ಇಸ್ತ್ರಿ ಹಾಕಿಲ್ಲವೆಂದು ಒದ್ದಾಡುವ ಪರಿಸ್ಥಿತಿ ಇನ್ನುಮುಂದೆ ...

news

ಅಪ್ರಾಪ್ತ ಬಾಲಕಿಯರು ಕೋಣೆಯಲ್ಲಿರುವಾಗ ಈತ ಮಾಡಿದ್ದೇನು ಗೊತ್ತಾ?

ಥಾಣೆ : ವ್ಯಕ್ತಿಯೊರ್ವ ತನ್ನ ಎದುರು ಮನೆಯಲ್ಲಿರುವ ಅಪ್ರಾಪ್ತ ಬಾಲಕಿಯರು ವಾಸವಿದ್ದ ಕೋಣೆಯ ಕಿಟಕಿಯ ಮೇಲೆ ...

Widgets Magazine