ಪ್ರತಾಪ್ ಸಿಂಹಗೆ ಬಿಎಸ್ ವೈ ತಪರಾಕಿ

ಬೆಂಗಳೂರು, ಬುಧವಾರ, 13 ಸೆಪ್ಟಂಬರ್ 2017 (09:24 IST)

ಬೆಂಗಳೂರು: ಮೈಸೂರು ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರೂ ಆಗಿರುವ ಪ್ರತಾಪ್ ಸಿಂಹಗೆ ಬಿಜೆಪಿ ರಾಜ್ಯಾದ್ಯಕ್ಷ ಟಾಂಗ್ ಕೊಟ್ಟಿದ್ದಾರೆ.


 
ಇದಕ್ಕೆ ಕಾರಣ ಅರಮನೆ ಮೈದಾನದಲ್ಲಿ ನಡೆದ ಚುನಾವಣಾ ಉಸ್ತುವಾರಿಗಳ ಕರ್ನಾಟಕ ದಕ್ಷಿಣ ಭಾಗದ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದು.
 
ಕಾರ್ಯಕ್ರಮ ಮುಗಿಯುವ ಹಂತಕ್ಕೆ ಆಗಮಿಸಿದ ಸಿಂಹರನ್ನು ನೋಡಿ ಯಡಿಯೂರಪ್ಪ ‘ತೂಕಡಿಸಿ ಬರುತ್ತಿರುವ ಎಂಪಿ ಮುಂದೆ ಬರಬೇಕು’ ಎಂದು ಟಾಂಗ್ ಕೊಟ್ಟಿದ್ದಾರೆ. ಆದರೆ ಪ್ರತಾಪ್ ಸಿಂಹ ಇದಕ್ಕೆ ಏನೊಂದೂ ಪ್ರತಿಕ್ರಿಯಿಸಲಿಲ್ಲ.
 
ಇದನ್ನೂ ಓದಿ.. ಕಾರು ಅಪಘಾತದಲ್ಲಿ ಸುರೇಶ್ ರೈನಾ ಜಸ್ಟ್ ಮಿಸ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರತಾಪ್ ಸಿಂಹ ಬಿಎಸ್ ಯಡಿಯೂರಪ್ಪ ಬಿಜೆಪಿ ರಾಜ್ಯ ಸುದ್ದಿಗಳು Bjp Bs Yedyurappa Prathap Simha State News

ಸುದ್ದಿಗಳು

news

ಮತ್ತೆ ಕಾಲೆಳೆಯುವವರ ಮುಂದೆ ಜಾರಿಬಿದ್ದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಾಗ ತಮ್ಮ ಬಾಯ್ತಪ್ಪಿನಿಂದ ಟೀಕಾಕಾರರಿಗೆ ...

news

ಕೊಲೆಗಾರರನ್ನು ಸರ್ಕಾರ ಯಾಕೆ ಬಂಧಿಸುತ್ತಿಲ್ಲ? ನಪುಂಸಕ ಸರಕಾರವೇ?: ಈಶ್ವರಪ್ಪ

ಬೆಂಗಳೂರು: ಕೊಲೆಗಾರರನ್ನು ರಾಜ್ಯ ಸರಕಾರ ಯಾಕೆ ಬಂಧಿಸುತ್ತಿಲ್ಲ, ಇದೊಂದು ನಪುಂಸಕ ಸರಕಾರವೇ ಎಂದು ...

news

`ಪರಸ್ಪರ ಒಪ್ಪಿಗೆ ಇದ್ದರೆ ವಿಚ್ಚೇದನಕ್ಕೆ 18 ತಿಂಗಳು ಕಾಯಬೇಕಿಲ್ಲ’

ವಿಚ್ಚೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ದಂಪತಿ ಇನ್ನುಮುಂದೆ 18 ತಿಂಗಳು ಕಾಯಬೇಕಾದ ...

news

ಮೋದಿಯಿಂದ ಭಾರತಕ್ಕೆ ಕಳಂಕ, ಮೋದಿ ನೀಚ ಮನಸ್ಸಿನ ವ್ಯಕ್ತಿ: ಜಿಗ್ನೇಶ್ ಮೇವಾನಿ

ಬೆಂಗಳೂರು: ಪ್ರಧಾನಿ ಮೋದಿ ಎಂಬ ವ್ಯಕ್ತಿ ಭಾರತದ ಹೆಸರು ಹಾಳು ಮಾಡಿ ಕಳಂಕ ತರುತ್ತಿದ್ದಾನೆ. ಆತನೊಬ್ಬ ನೀಚ ...

Widgets Magazine