ಮಾಜಿ ಸಂಸದೆ ರಮ್ಯಾ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು

ಬೆಂಗಳೂರು, ಗುರುವಾರ, 26 ಅಕ್ಟೋಬರ್ 2017 (15:28 IST)

ಮುಂಬರುವ 2019 ರಲ್ಲಿ ಪ್ರಧಾನಿ ಮೋದಿಯ ದರ್ಬಾರ್ ಅಂತ್ಯಗೊಳ್ಳಲಿದೆ ಎನ್ನುವ ಕಾಂಗ್ರೆಸ್ ಪಕ್ಷದ ಮಾಜಿ ಸಂಸದೆ ರಮ್ಯಾ ಹೇಳಿಕೆಗೆ ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ರಮ್ಯಾ ಟ್ವಿಟ್ಟರ್ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಫ್ರಧಾನಿ ಮೋದಿ ಕಷ್ಟಪಟ್ಟು ಮುಂದೆ ಬಂದವರು. ಎಂತಹ ಕಷ್ಟ ಬಂದರೂ ಅವರು ಹೆದರುವದಿಲ್ಲ ಎಂದು ಗುಡುಗಿದ್ದಾರೆ.
 
ಕವಡೆ ಹಾಕಿ ಜೋತಿಷ್ಯ ಹೇಳುವವರು ತುಂಬಾ ಜನ ಇದ್ದಾರೆ.ಅಂತಹವರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಆತಂಕ ಉಂಟಾಗಿದೆ ಎಂದು ಕಿಡಿಕಾರಿದ್ದಾರೆ.
 
ಆರೆಸ್ಸೆಸ್ ಮತ್ತು ಬಿಜೆಪಿ ಬಗ್ಗೆ ಕಾಂಗ್ರೆಸ್ ನಾಯಕಿ ರಮ್ಯಾ ಮತ್ತು ಬಿಜೆಪಿ ನಾಯಕರ ಮಧ್ಯೆ ಟ್ವಿಟ್ಟರ್ ವಾರ್ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೈಸೂರು ಮೃಗಾಲಯದಲ್ಲಿ ಆಪರೇಷನ್ ಚೀತಾ ಸಕ್ಸಸ್

ಮೈಸೂರು: ಚಾಮುಂಡಿಬೆಟ್ಟದಿಂದ ಮೃಗಾಲಯಕ್ಕೆ ಬಂದ ಚಿರತೆಯನ್ನ ಯಶಸ್ವಿಯಾಗಿ ಸೆರೆ ಹಿಡಿಯುವಲ್ಲಿ ಮೃಗಾಲಯ ...

news

ಅಸಮಾಧಾನ ಮುಂದುವರೆಸಿದ ವಿಜಯಶಂಕರ್.. ಬಿಜೆಪಿ ರೈತ ಸಮಾವೇಶಕ್ಕೆ ಗೈರು

ಮೈಸೂರು: ಅಸಮಾಧಾನ ಮುಂದುವರಿಸಿರುವ ಮಾಚಿ ಸಚಿವ ವಿಜಯಶಂಕರ್ ರಾಜ್ಯ ರೈತ ಸಮಾವೇಶಕ್ಕೆ ಗೈರಾಗುವ ಮೂಲಕ ಪಕ್ಷದ ...

news

ಬಿಎಸ್‌ವೈ ಅಂದ್ರೆ ಅಭಿವೃದ್ಧಿ, ಸಿದ್ರಾಮಯ್ಯ ಅಂದ್ರೆ ನಿದ್ದೆ : ಪ್ರತಾಪ ಸಿಂಹ

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಂದ್ರೆ ಅಭಿವೃದ್ಧಿಯ ನೆನಪಾಗುತ್ತದೆ. ಸಿಎಂ ...

news

ಕುಡಿಯುವ ನೀರಿನ ಬಾಟೆಲ್ ನಲ್ಲಿ ಜಿರಳೆ ಪತ್ತೆ

ಗದಗ: ಮನೆಯಿಂದ ನೀರು ತೆಗೆದುಕೊಂಡು ಹೋಗಿಲ್ವ. ಹೊರಗಡೆ ನೀರಿನ ಬಾಟೆಲ್ ತೆಗೆದುಕೊಳ್ಳುವ ಅನಿವಾರ್ಯ ಇದೆಯಾ… ...

Widgets Magazine
Widgets Magazine