ಎಂಟನೇ ಕ್ಲಾಸ್ ಓದಿದವರು ಶಿಕ್ಷಣ ಸಚಿವರಾಗಬಾರ್ದಾ? ಸಿಎಂ ಎಚ್ ಡಿಕೆ ಪ್ರಶ್ನೆ

ಬೆಂಗಳೂರು, ಭಾನುವಾರ, 10 ಜೂನ್ 2018 (12:30 IST)

ಬೆಂಗಳೂರು: 8 ನೇ ತರಗತಿಯಷ್ಟೇ ಓದಿರುವ ಜೆಡಿಎಸ್ ಶಾಸಕ ಜಿಟಿ ದೇವೇಗೌಡಗೆ ಉನ್ನತ ಶಿಕ್ಷಣ ಸಚಿವಾಲಯ ನೀಡಿರುವುದಕ್ಕೆ ಬಂದಿರುವ ಟೀಕೆಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
 
‘ನಾನು ಏನು ಮಹಾನ್ ಓದಿದ್ದೇನೆ? ಆದರೂ ಮುಖ್ಯಮಂತ್ರಿಯಾಗಿ ಕೆಲಸ ಮಾಡ್ತಿಲ್ವಾ?’ ಹೀಗೆಂದು ಕುಮಾರಸ್ವಾಮಿ ಸುದ್ದಿಗಾರರಿಗೆ ಪ್ರಶ್ನಿಸಿದ್ದಾರೆ.
 
‘ಒಂದು ಇಲಾಖೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವವರ ಅಗತ್ಯವಿದೆ. ಕೆಲಸ ಮಾಡಲು ಶಿಕ್ಷಣ ಇಲಾಖೆ ಮತ್ತು ಸಣ್ಣ ನೀರಾವರಿ ಖಾತೆಗಿಂತ ದೊಡ್ಡ ಇಲಾಖೆ ಬೇಕೇ?’ ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಧರ್ಮಸ್ಥಳಕ್ಕೆ ಭೇಟಿ ನೀಡಿ ಹೊರಗಿನಿಂದಲೇ ನಮಸ್ಕರಿಸಿದ ಸಚಿವ ಯುಟಿ ಖಾದರ್

ಮಂಗಳೂರು: ಸಮ್ಮಿಶ್ರ ಸರ್ಕಾರದ ಸಚಿವರಾದ ಮೇಲೆ ಇದೇ ಮೊದಲ ಬಾರಿಗೆ ಸಚಿವ ಯುಟಿ ಖಾದರ್ ಧರ್ಮಸ್ಥಳ ...

news

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನಂಗೇನೂ ಗೊತ್ತಿಲ್ಲ ಎಂದ ಡಿಸಿಎಂ ಜಿ ಪರಮೇಶ್ವರ್

ಬೆಂಗಳೂರು: ಕೆಪಿಸಿಸಿಗೆ ನೂತನ ಅಧ್ಯಕ್ಷರ ಆಯ್ಕೆ ಕುರಿತಂತೆ ಕೆಲವು ನಾಯಕರು ದೆಹಲಿಯಲ್ಲಿ ಹೈಕಮಾಂಡ್ ಜತೆ ...

news

ಸಿಎಂ ಎಚ್ ಡಿಕೆ, ದೇವೇಗೌಡರ ಭೇಟಿಯಾಗಲಿರುವ ಜಿಟಿ ದೇವೇಗೌಡ

ಬೆಂಗಳೂರು: ತಮಗೆ ಸಿಕ್ಕಿದ ಉನ್ನತ ಶಿಕ್ಷಣ ಸಚಿವ ಸ್ಥಾನದ ಬಗ್ಗೆ ಅಸಮಾಧಾನ ಹೊಂದಿರುವ ಜೆಡಿಎಸ್ ಶಾಸಕ ಜಿಟಿ ...

news

ರಾಹುಲ್ ಗಾಂಧಿಗೆ ‘ಪಾಪು’ ಎಂದು ಅಮಿತ್ ಶಾ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ...

Widgets Magazine
Widgets Magazine