ಸಿಎಂ ಸಿದ್ದರಾಮಯ್ಯ, ಸಚಿವ ಜಾರ್ಜ್ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು, ಮಂಗಳವಾರ, 29 ಆಗಸ್ಟ್ 2017 (17:14 IST)

Widgets Magazine

ತಾಜ್ಯ ವಿಲೇವಾರಿ ವಾಹನ, ಉಪಕರಣಗಳ ಖರೀದಿಯಲ್ಲಿ ಭಾರಿ ಅವ್ಯವಹಾರವಾಗಿದೆ ಎಂದು ಮತ್ತು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿದೆ.
 
ಬಿಬಿಎಂಪಿಯ ಕಸ ವಿಲೇವಾರಿ ವಾಹನಗಳ ಖರೀದಿಯಲ್ಲಿ ಅವ್ಯವಹಾರವಾಗಿದ್ದು, ಕೋಟ್ಯಾಂತರ ರೂಪಾಯಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
 
ಟಿಪಿಎಸ್‌ ಮಹಾದೇವ್ ಭಟ್‌ ಎನ್ನುವವರಿಂದ ಕೋಟಿ ಕೋಟಿ ಹಣವನ್ನು ಲಂಚವಾಗಿ ಪಡೆಯಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಸಿದ್ದರಾಮಯ್ಯ ಎಸಿಬಿ ಕೆ.ಜೆ.ಜಾರ್ಜ್ Acb Cm Siddaramaiah K.j.george

Widgets Magazine

ಸುದ್ದಿಗಳು

news

ಮಲೆಮಹದೇಶ್ವರ ದೇವರ ಸನ್ನಿಧಿಯಲ್ಲಿಯೇ ನಂಗಾನಾಚ್

ಚಾಮರಾಜನಗರ: ಮಲೆಮಹದೇಶ್ವರ ದೇವರ ಸನ್ನಿಧಿಯಲ್ಲಿಯೇ ನಂಗಾನಾಚ್ ಆಯೋಜಿಸಿರುವುದು ಜನತೆಯ ಆಕ್ರೋಶಕ್ಕೆ ...

news

ಬಲವಂತವಾಗಿ ಮುತ್ತು ಕೊಟ್ಟಿದ್ದಕ್ಕೆ ಯುವತಿ ಆತ್ಮಹತ್ಯೆ

ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹನುಮಾಪುರ ತಾಂಡಾದಲ್ಲಿ ಯುವಕನೊಬ್ಬ ಬಲವಂತವಾಗಿ ಮುತ್ತು ...

news

ತಿರುಪತಿ ತಿಮ್ಮಪ್ಮನ ಚಿನ್ನಾಭರಣ ಎಸ್`ಬಿಐನಲ್ಲಿ ಠೇವಣಿ

ಜಗತ್ತಿನ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ 2,780 ಕೆ.ಜಿ ಬಂಗಾರದ ಒಡವೆಗಳನ್ನ ಎಸ್`ಬಿಐ ಬ್ಯಾಂಕಿನಲ್ಲಿ ...

news

ಐಟಿ ಅಧಿಕಾರಿಗಳಿಂದ ಲಾಲೂ ಯಾದವ್ ಪತ್ನಿ, ಪುತ್ರನ ವಿಚಾರಣೆ

ಪಾಟ್ನಾ: ಆದಾಯ ತೆರಿಗೆ ಅಧಿಕಾರಿಗಳು ಬಿಹಾರ್ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ಮತ್ತು ...

Widgets Magazine