ಕಾಂಗ್ರೆಸ್ ನಲ್ಲಿರುವ ದಲಿತರು ಪಾಪಿಸ್ಟರು, ಬಿಜೆಪಿಯಲ್ಲಿ ಪಾಪಿಸ್ಟ ದಲಿತರಿಲ್ಲ-ರಮೇಶ ಜಿಗಜಿಗಣಿ

ವಿಜಯಪುರ, ಗುರುವಾರ, 15 ಫೆಬ್ರವರಿ 2018 (13:30 IST)

ವಿಜಯಪುರ:ಕಾಂಗ್ರೆಸ್ ನಲ್ಲಿರುವ ದಲಿತರು ಪಾಪಿಸ್ಟರು ಎಂದು ವಿಜಯಪುರದಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಗಣಿ ಹೇಳಿದ್ದಾರೆ.


ಕಾಂಗ್ರೆಸ್ ನಲ್ಲಿರುವ ದಲಿತರು ಪಾಪಿಸ್ಟರು, ಬಿಜೆಪಿಯಲ್ಲಿ ಪಾಪಿಸ್ಟ ದಲಿತರಿಲ್ಲ. ದಲಿತರಿಗೆ ಮೋಸವಾಗಿದೆ ಎಂದು ಯಾವ ಗಂಡಸರು ಹೇಳಿಲ್ಲ. ಆದ್ರೆ ನಾನು ದಲಿತರಿಗೆ ಮೋಸವಾಗಿದೆ ಎಂದು ಹೇಳಿದ್ದೀನಿ. ದಲಿತ ಮುಖ್ಯಮಂತ್ರಿ ವಿಚಾರ, ಇನ್ನೂ ಕೂಡಿ ಬಂದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇನ್ನು ಕರ್ನಾಟಕದ ಎಲ್ಲಾ ಶಾಲೆಗಳಲ್ಲೂ ಕನ್ನಡ ಕಡ್ಡಾಯ..!!

1 ರಿಂದ 5 ನೇ ತರಗತಿಯವರೆಗೆ ಎಲ್ಲಾ ಶಾಲೆಗಳಲ್ಲಿಯೂ ಕನ್ನಡ ಕಲಿಸಲೇಬೇಕು ಎನ್ನುವ ನಿಯಮವನ್ನು ರಾಜ್ಯ ಸರ್ಕಾರ ...

ವ್ಯಾಲೆಂಟೈನ್ ಡೇ: ನಾಯಿ ಮತ್ತು ಕತ್ತೆಗೆ ಮದುವೆಯಂತೆ..!?

ವ್ಯಾಲೆಂಟೈನ್ಸ್ ಡೇ ಪ್ರತಿಭಟನೆಯಲ್ಲಿ ನಾಯಿ ಮತ್ತು ಕತ್ತೆಗೆ ಮದುವೆ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ. ...

news

ಸಚಿವ ಡಿಕೆಶಿಗೆ ತಿರುಗೇಟು ಕೊಟ್ಟ ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ ಗೆ ಐಟಿ ಸಂಕಷ್ಟ ಹಿನ್ನೆಲೆ, ಸಂಸದೆ ಶೋಭಾ ಕರಂದ್ಲಾಜೆ ಡಿಕೆಶಿಗೆ ...

news

2 ದಿನ ರಾಷ್ಟ್ರಕೂಟ ಉತ್ಸವ, ಒಂದು ದಿನ ಬಹಮನಿ ಉತ್ಸವ-ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ: ಬಹಮನಿ ಉತ್ಸವ ವಿಚಾರದಲ್ಲಿ ರಾಜಕೀಯ ಸರಿಯಲ್ಲ ಎಂದು ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ...

Widgets Magazine
Widgets Magazine