ಮೂರು ದಿನಗಳ ಹಿಂದೆ ಮಳೆಗೆ ಕೊಚ್ಚಿ ಹೋದವಳ ಶವ ಪತ್ತೆ?

ಬೆಂಗಳೂರು, ಭಾನುವಾರ, 15 ಅಕ್ಟೋಬರ್ 2017 (11:40 IST)

ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಮೂರು ದಿನಗಳಿಂದ ಎಡೆಬಿಡದೆ ಸುರಿಯತ್ತಿರುವ ಮಳೆಗೆ ಜನ ತಲ್ಲಣಗೊಂಡಿದ್ದಾರೆ. ಮೂರು ದಿನಗಳ ಹಿಂದೆ ನೀರಿನಲ್ಲಿ ಕೊಚ್ಚಿ ಹೋದ ತಾಯಿ, ಮಗಳ ಪೈಕಿ ಒಬ್ಬರ ಶವ ಪತ್ತೆಯಾಗಿದೆ ಎನ್ನಲಾಗಿದೆ.


 
ಮೈಸೂರು ರಸ್ತೆ ಕುಂಬಳಗೋಡಿನ ಬಳಿ  ಓರ್ವ ಮಹಿಳೆಯ ಶವ ಪತ್ತೆಯಾಗಿದ್ದು, ತಾಯಿ ಮತ್ತು ಮಗಳ ಪೈಕಿ ಓರ್ವಳ ಶವವಿರಬಹುದೆಂದು ಅಂದಾಜಿಲಾಗಿದೆ.
 
ತಾಯಿ ಮಗಳ ಶವಕ್ಕಾಗಿ ತೀವ್ರ ಶೋಧ ನಡೆಸಿರುವ ರಕ್ಷಣಾ ತಂಡ ಒಂದು ಶವ ಪತ್ತೆ ಮಾಡಿದೆ. ಆದರೆ ಇದು ಯಾರದ್ದು ಎಂದು ಇನ್ನೂ ಸ್ಪಷ್ಟವಾಗಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆರ್ ಎಸ್ ಎಸ್ ಮಹಿಳೆಯರ ಚೆಡ್ಡಿ ವಿಷಯ ಕೆಣಕಿದ ರಾಹುಲ್ ಗಾಂಧಿಗೆ ಸುಷ್ಮಾ ಸ್ವರಾಜ್ ತಿರುಗೇಟು

ನವದೆಹಲಿ: ಆರ್ ಎಸ್ಎಸ್ ಮಹಿಳೆಯರು ಚೆಡ್ಡಿ ಅಥವಾ ಮಿನಿ ಸ್ಕರ್ಟ್ ನಂತಹ ಆಧುನಿಕ ಉಡುಗೊಯಲ್ಲಿ ಇರುವುದನ್ನು ...

news

ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ ನೇಣಿಗೆ ಶರಣು

ಮುಂಬೈ: ಕಾಂಗ್ರೆಸ್ನ ಹಿರಿಯ ಮುಖಂಡ ನೇಣಿಗೆ ಶರಣಾಗಿರುವ ಘಟನೆ ಮುಲುಂದ್ ನಲ್ಲಿ ನಡೆದಿದೆ. ಮಹದೇವ್ ...

news

ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಸ್ನೇಹಿತನ ಮನೆಯ ಫ್ರಿಡ್ಜ್ ನಲ್ಲಿ ಪತ್ತೆ….!

ನವದೆಹಲಿ: ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಫ್ರಿಡ್ಜ್ ನಲ್ಲಿ ಪತ್ತೆಯಾಗಿರುವ ಘಟನೆ ದೆಹಲಿಯ ...

news

ಬೆಂಗಳೂರಿನಲ್ಲಿ ಗುಂಡಿಗಳಿಗೆ ಸವಾರರು ಬಲಿ: ವರದಿ ಕೇಳಿದ ರಾಹುಲ್ ಗಾಂಧಿ

ಬೆಂಗಳೂರು: ಭಾರೀ ಮಳೆಯಿಂದ ನಗರದ ಹಲವು ರಸ್ತೆಗಳು ಗುಂಡಿಮಯವಾಗಿವೆ. ಹೀಗಾಗಿ ಇದರಿಂದ ಸಾವನ್ನಪ್ಪಿರುವ ಹಾಗೂ ...

Widgets Magazine
Widgets Magazine