ವಿಭಿನ್ನ ಜೈಕಾರಕ್ಕೆ ಖುಷಿಪಟ್ಟ ದೇವೇಗೌಡ

ಮಂಡ್ಯ, ಸೋಮವಾರ, 5 ಫೆಬ್ರವರಿ 2018 (23:01 IST)

ವಿಭಿನ್ನವಾಗಿ ಹಾಕಿದ ಅಭಿಮಾನಿಯೊಬ್ಬ ಮಾಜಿ ಪ್ರಧಾನಮಂತ್ರಿ ಎಚ್.ಡಿ.ಅವರನ್ನು ಖುಷಿ ಪಡಿಸಿದ್ದಾರೆ.

ವರದರಾಜಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ರಮಕ್ಕೆ ಬಂದಿದ್ದ ದೇವೇಗೌಡರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ದೇವೇಗೌಡರು ಕಾರು ಹತ್ತುವಾಗ ಅಭಿಮಾನಿಯೊಬ್ಬ ರಾಗಿಮುದ್ದೆ ಪ್ರಿಯ ದೇವೇಗೌಡರಿಗೆ ಜೈ ಎಂದು ಜೈಕಾರ ಹಾಕಿದ್ದಾರೆ.

ವಿಭಿನ್ನವಾದ ಜೈಕಾರದಿಂದ ದೇವೇಗೌಡ ಹಾಗೂ ಸ್ಥಳದಲ್ಲಿದ್ದ ಎಲ್ಲರು ಒಂದು ಕ್ಷಣ ನಗೆಗಡಲಲ್ಲಿ ತೇಲುವಂತಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ದೇವೇಗೌಡರು, ರೈತರೊಬ್ಬರು ಮುದ್ದೇ ಗೌಡರು ಅಂತಾ ಕರೆದಿರುವುದು ನನಗೆ  ಖುಷಿಯಾಯಿತು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿಗೆ ಕರೆಂಟ್ ಶಾಕ್ ಕೊಟ್ಟ ಪತಿ

ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ಕಾರಣಕ್ಕೆ ಪತ್ನಿಗೆ ಟೆಕ್ಕಿಯೊಬ್ಬ ಕರೆಂಟ್ ಶಾಕ್ ನೀಡಿರುವ ಘಟನೆ ...

news

ರಮ್ಯಾ ಹೆಸರಲ್ಲಿರುವ ಅರ್ಥ ಹೇಳಿದ ಶಿಲ್ಪಾ ಗಣೇಶ

ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅವರ ಹೆಸರಿನಲ್ಲೇ ರಮ್ ಇದೆ ಎಂದು ಬಿಜೆಪಿ ಮಹಿಳಾ ಘಟಕ ...

news

ನರೇಂದ್ರಮೋದಿ ಮಾತು ಬೆಂಬಲಿಸಿದ ಎಸ್.ಆರ್.ಹಿರೇಮಠ

ರಾಜ್ಯ ಕಾಂಗ್ರೆಸ್ ಸರ್ಕಾರ ಕಮಿಷನ್ ಸರ್ಕಾರ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾತಿನಲ್ಲಿ ...

news

ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ರಾಜೀನಾಮೆ ಪಡೆಯಲು ಒತ್ತಾಯ

ರಾಜಸ್ಥಾನದಲ್ಲಿ ಈಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ್ದರಿಂದ ಮುಖ್ಯಮಂತ್ರಿ ವಸುಂಧರಾ ...

Widgets Magazine
Widgets Magazine