ಕೊನೆಗೂ ದೋಸ್ತಿ ಸರ್ಕಾರ ಸೀಟು ಹಂಚಿಕೆ ಫೈನಲ್

ಬೆಂಗಳೂರು, ಗುರುವಾರ, 14 ಮಾರ್ಚ್ 2019 (11:59 IST)

ಬೆಂಗಳೂರು : ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮೈತ್ರಿ ಸರ್ಕಾರದಲ್ಲಿ ಸೀಟು ಹಂಚಿಕೆಯ ವಿಚಾರದ ಬಗೆಗಿನ ಗೊಂದಲ ಕೊನೆಗೂ ಬಗೆಹರಿದಿದೆ. ಅದರ  ಪ್ರಕಾರ ಕಾಂಗ್ರೆಸ್ 20 ಜೆಡಿಎಸ್ 8 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.


ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅಧಿಕೃತ ಪಟ್ಟಿ ಪ್ರಕಟಿಸಿದ್ದಾರೆ. ಅದರ ಪ್ರಕಾರ ಜೆಡಿಎಸ್ ಹಾಸನ, ಮಂಡ್ಯ, ಬೆಂಗಳೂರು ಉತ್ತರ, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ, ವಿಜಯಪುರಗಳು ಲಭಿಸಿವೆ.


ಹಾಗೇ ಉಳಿದಂತೆ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಒಟ್ಟು 20 ಕ್ಷೇತ್ರಗಳು ಕಾಂಗ್ರೆಸ್ ಗೆ ಲಭಿಸಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚುನಾವಣಾ ಪ್ರಚಾರ ಪೋಸ್ಟರ್ ನಲ್ಲಿ ಯೋಧ ಅಭಿನಂದನ್ ಫೋಟೊ; ಬಿಜೆಪಿ ಶಾಸಕನಿಗೆ ಶೋಕಾಸ್ ನೋಟಿಸ್ ನೀಡಿದ ಆಯೋಗ

ನವದೆಹಲಿ : ಲೋಕಸಭೆ ಚುನಾವಣೆಯ ಪ್ರಚಾರ ಪೋಸ್ಟರ್ ನಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ...

news

ಜೆಡಿಎಸ್​ ಗೆ ಸೇರುವಂತೆ ಸುಮಲತಾಗೆ ಆಹ್ವಾನಿಸಿದ್ರಾ ಡಿಸಿ ತಮ್ಮಣ್ಣ

ಮಂಡ್ಯ : ಈ ಹಿಂದೆ ಸುಮಲತಾ ಚುನಾವಣೆಗೆ ಸ್ಪರ್ಧಿಸುವುದರ ಬಗ್ಗೆ ಸುಮಲತಾ ಹಾಗೂ ಅಂಬರೀಶ್ ಅವರ ಬಗ್ಗೆ ...

news

ಪ್ರಿಯತಮನ ವೀರ್ಯಾಣುವಿನಿಂದಲೇ ಈಕೆಯ ಜೀವಕ್ಕೆ ಬಂತು ಕುತ್ತು!

ಬೆಂಗಳೂರು: ವೀರ್ಯಾಣುವಿನ ಅಲರ್ಜಿಯಿಂದ ಪ್ರಾಣಕ್ಕೇ ಸಂಚಕಾರ ಬರುವ ವಿಚಾರ ಎಲ್ಲರೂ ನೋಡಿದ್ದೀರಾ? ಆದರೆ ...

news

ಜೆಡಿಎಸ್​ ಸಮಾವೇಶದಲ್ಲಿ ಕಣ್ಣೀರ ಧಾರೆ ಹರಿಸಿದ ದೇವೇಗೌಡರ ಕುಟುಂಬ

ಹಾಸನ : ನಿನ್ನೆ ನಡೆದ ಜೆಡಿಎಸ್​ ಸಮಾವೇಶವೊಂದರಲ್ಲಿ ಜೆಡಿಎಸ್​ ವರಿಷ್ಠ ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ...

Widgets Magazine