ಪಟಾಕಿ ತಂದ ಅವಘಡ: ಬೆಂಗಳೂರಿನಲ್ಲಿ 11 ಮಂದಿಗೆ ಗಾಯ

ಬೆಂಗಳೂರು, ಗುರುವಾರ, 19 ಅಕ್ಟೋಬರ್ 2017 (13:39 IST)

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ವೇಳೆ ಸಂಭವಿಸಿದ್ದು, ಇಬ್ಬರು ಯುವಕರು ಸೇರಿದಂತೆ 11 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

         ಸಾಂದರ್ಭಿಕ ಚಿತ್ರ
ನಾರಾಯಣ ನೇತ್ರಾಲಯದಲ್ಲಿ  6 ಮಕ್ಕಳು ಸೇರಿದಂತೆ ಇಬ್ಬರು ಯುವಕರು ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಿಂಟೋ ಆಸ್ಪತ್ರೆಗೆ 3 ಜನ ಮಕ್ಕಳು ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರ ಪೈಕಿ ಹೆಚ್ಚಿನವರಿಗೆ ಕಣ್ಣಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಆಡುಗೋಡಿಯಲ್ಲಿ ಶಾರುಖ್‌ ಎಂಬ ಯುವಕ ಯಾರೋ ಹಚ್ಚಿದ ರಾಕೆಟ್‌ ತಗುಲಿ ತನ್ನ ಎಡಗಣ್ಣನ್ನು ಕಳೆದುಕೊಂಡಿದ್ದಾನೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟಿಪ್ಸ್ ಪಡೆಯುತ್ತಿದ್ದ 243 ಕ್ಷೌರಿಕರಿಗೆ ಟಿಟಿಡಿ ಗೇಟ್ ಪಾಸ್

ಹೈದರಾಬಾದ್: ದೇಶದ ಅತ್ಯಂತ ಶ್ರೀಮಂತ ದೇವಾಲಯ ತಿರುಪತಿಯಲ್ಲಿ ಭಕ್ತರಿಗೆ ಕ್ಷೌರ ಮಾಡಿಸಿದ್ದಕ್ಕೆ ಹಣ ...

news

ಕೋಲ್ಕತಾ ಎಲ್ಐಸಿ ಕಟ್ಟಡದಲ್ಲಿ ಅಗ್ನಿ ದುರಂತ

ಪಶ್ಚಿಮ ಬಂಗಾಳ: ಕೋಲ್ಕತಾದ ಜವಹರ್ ಲಾಲ್ ನೆಹರು ರಸ್ತೆಯಲ್ಲಿರುವ ಜೀವನ್ ಸುಧಾ ವಾಣಿಜ್ಯ ಮಳಿಗೆಯಲ್ಲಿ ...

news

ಪಾಣಿಪತ್ ನಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಗಾಯಕಿ ಬಲಿ

ಹರಿಯಾಣ: ದುಷ್ಕರ್ಮಿಗಳು ಗಾಯಕಿಗೆ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಾಣಿಪತ್ ನ ಇಸ್ರಾನಾ ...

news

ಆರ್.ಎಲ್.ಜಾಲಪ್ಪ ಮೇಲೆ ಸಿಬಿಐನಿಂದ ಎಫ್ಐಆರ್ ದಾಖಲು

ಬೆಂಗಳೂರು: ರಾಜ್ಯ ಕಾಂಗ್ರೆಸ್ಗೆ ಮತ್ತೊಂದು ಬಿಗ್ ಶಾಕ್ ಸಿಕ್ಕಿದೆ. ಭ್ರಷ್ಟಾಚಾರದ ಆರೋಪದ ಮೇಲೆ ...

Widgets Magazine
Widgets Magazine