ಜನ ಬಯಸುವವರಿಗೆ ಟಿಕೆಟ್ ಎಂದ ಜಿ.ಪರಮೇಶ್ವರ್

ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಥಳೀಯರ ಮುಖಂಡರ ಹಾಗೂ ಕ್ಷೇತ್ರದ ಜನರು ಅಭಿಪ್ರಾಯದಂತೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಪೂರ್ವಾಪರ ಮಾಹಿತಿ ಪಡೆದು ಜನ ಬಯಸುವವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಭಾವಿ ನಾಯಕರ ಮಕ್ಕಳಿಗೆ ಮನ್ನಣೆ ನೀಡುವ ವಿಚಾರ ಸುಳ್ಳು ಎಂದು ಸ್ಪಷ್ಟಪಡಿಸಿದ ಅವರು, ವೈಜನಾಥ್ ಪಾಟೀಲ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲಾರೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.
|
|
ಇದರಲ್ಲಿ ಇನ್ನಷ್ಟು ಓದಿ :
ಸಂಬಂಧಿಸಿದ ಸುದ್ದಿ
- ಇಂದ್ರಜಿತ್ ಲಂಕೇಶ್ ಅವರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು ಯಾಕೆ ಗೊತ್ತಾ…?
- ನಟ ಹೃತಿಕ್ ರೋಷನ್ ಅವರ ಬರ್ತ್ ಡೇ ಗೆ ಮಾಜಿ ಪತ್ನಿ ಸುಸೇನ ವಿಶ್ ಮಾಡಿದ್ದು ಹೇಗೆ ಗೊತ್ತಾ...?
- 'ಟೈಗರ್ ಘರ್ಜನೆಗೆ ಬಾಕ್ಸ್ ಆಫೀಸ್ ಧೂಳಿಪಟ...!!!
- ರಾಜ್ಯದಲ್ಲಿ ಕಾಂಗ್ರೆಸ್ನ್ನು ಬಿಜೆಪಿ ಕಿತ್ತು ಬಿಸಾಡಲಿದೆ– ಅಮಿತ್ ಶಾ
- ಕಾಂಗ್ರೆಸ್ ಜೊತೆ ಮೈತ್ರಿ ಮಾತು, ವೇಸ್ಟ್ ಆಫ್ ಟೈಂ– ಅಖಿಲೇಶಯಾದವ್