Widgets Magazine
Widgets Magazine

ಗೌರಿ ಹತ್ಯೆ ಸಿಬಿಐ ತನಿಖೆಗಾಗಿ ಕೋರ್ಟಿಗೆ- ಇಂದ್ರಜಿತ್

ಬೆಂಗಳೂರು, ಸೋಮವಾರ, 29 ಜನವರಿ 2018 (20:13 IST)

Widgets Magazine

ಹಿರಿಯ ಪತ್ರಕರ್ತೆ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್ ಮೆಟ್ಟಿಲೇರುವುದಾಗಿ ಇಂದ್ರಜಿತ್ ಲಂಕೇಶ ಹೇಳಿದ್ದಾರೆ.

ಚಾಮರಾಜಪೇಟೆಯ ಲಿಂಗಾಯತ ರುದ್ರಭೂಮಿಯಲ್ಲಿ ಹಮ್ಮಿಕೊಂಡಿದ್ದ ಗೌರಿ ಲಂಕೇಶ ಅವರ 56ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.

ಎಸ್ಐಟಿ ತನಿಖೆಯ ಬಗ್ಗೆ ಆರಂಭದಿಂದಲೂ ಇಂದ್ರಜಿತ್ ಅವರು ಅಸಮಾಧಾನ ಹೊಂದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕೊಲೆ ಗೌರಿ ಲಂಕೇಶ ಇಂದ್ರಜಿತ್ Murder Indrajit Gauri Lankesh

Widgets Magazine

ಸುದ್ದಿಗಳು

news

ಸಿದ್ದರಾಮಯ್ಯರನ್ನು ಮುಂದಿನ ಅವಧಿಗೂ ಸಿಎಂ ಮಾಡಿ ಋಣ ಸಂದಾಯ- ಎಚ್.ಆಂಜನೇಯ

ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಋಣ ತೀರುಸುವ ಕೆಲಸ ಮಾಡಬೇಕಿದೆ ಎಂದು ...

news

ಅವಿವಾಹಿತ ಮಹಿಳೆಯರಲ್ಲಿ ಕಾಂಡೋಮ್ ಬಳಕೆ ಹೆಚ್ಚಳವಾಗಿದೆಯಂತೆ!

ನವದೆಹಲಿ: ಪ್ರಸ್ತುತ ದಿನದಲ್ಲಿ ಅವಿವಾಹಿತ ಮಹಿಳೆಯರು ಹೆಚ್ಚು ಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಲು ...

news

ಓವೈಸಿ ಜತೆ ಬಿಜೆಪಿ ರಹಸ್ಯ ಮಾತುಕತೆ; ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ

ಬೆಂಗಳೂರು: ಅಸಾದುದ್ದೀನ್ ಒವೈಸಿ ಜತೆ ಬಿಜೆಪಿ ರಹಸ್ಯವಾಗಿ ಸಭೆ ನಡೆಸಿದೆ ಮುಂದಿನ ಚುನಾಚಣೆಯಲ್ಲಿ ...

news

ಬಜೆಟ್ 2018: ನೋಟ್ ಬ್ಯಾನ್ ಇಫೆಕ್ಟ್ ಏನಾಗಿದೆ? ಬಜೆಟ್ ನೀಡಲಿದೆ ಉತ್ತರ!

ನವದೆಹಲಿ: ನೋಟು ನಿಷೇಧ ಸೇರಿದಂತೆ ಪ್ರಧಾನಿ ಮೋದಿ ಸರ್ಕಾರದ ಹೊಸ ಹೊಸ ಆರ್ಥಿಕ ಆವಿಷ್ಕಾರದ ಫಲಿತಾಂಶ ಈ ಬಾರಿ ...

Widgets Magazine Widgets Magazine Widgets Magazine