Widgets Magazine
Widgets Magazine

ಕಣಕುಂಬಿಗೆ ಗೋವಾ ನಿಯೋಗ– ಪ್ರತಿಕ್ರಿಯೆ ನೀಡದ ಯಡಿಯೂರಪ್ಪ

ಬೆಂಗಳೂರು, ಭಾನುವಾರ, 28 ಜನವರಿ 2018 (20:04 IST)

Widgets Magazine

ಕಳಸಾ ಬಂಡೂರಿ ಯೋಜನೆಯ ಕಣಕುಂಬಿಗೆ ಗೋವಾ ನಿಯೋಗ ದಿಢೀರ್ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಅವರು ನಿರಾಕರಿಸಿದ್ದಾರೆ.
 
ಗೋವಾ ಶಾಸಕರು ಹಾಗೂ ಸ್ಪೀಕರ್ ಸೇರಿದಂತೆ 40ಮಂದಿಯ ತಂಡ ದಿಢೀರ್ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.
 
ಗೋವಾ ನಿಯೋಗದ ದಿಢೀರ್ ಭೇಟಿಯ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಯಡಿಯೂರಪ್ಪ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಹಾದಾಯಿ ನೀರು ಕೊಡಿಸುವ ಯಡಿಯೂರಪ್ಪ ಭರವಸೆ ಏನಾಯಿತು– ಸಿದ್ದರಾಮಯ್ಯ ಪ್ರಶ್ನೆ

ಮಹಾದಾಯಿ ವಿಚಾರದಲ್ಲಿ ಬಿಜೆಪಿಯವರು ಉತ್ತರಕುಮಾರ ಪೌರುಷ ಪ್ರದರ್ಶಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ...

news

ರಾಜಕೀಯ ಸರಿಪಡಿಸುವ ಶಕ್ತಿ ಕಾವಿಗಿದೆ– ಹೆಗಡೆ

ಕಾವಿಗೆ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸುವ ಶಕ್ತಿಯಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ...

news

ಬಿಜೆಪಿಯವರು ಎಲ್ಲವನ್ನು ಜಾತಿ ಕನ್ನಡಕದಿಂದಲೇ ನೋಡುತ್ತಾರೆ-ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿಯವರು ಜಾತಿ ಕನ್ನಡಕ ಹಾಕಿಕೊಂಡಿದ್ದಾರೆ. ಅವರು ಎಲ್ಲವನ್ನೂ ಆ ಕನ್ನಡಕದಿಂದಲೇ ...

news

ಬಾಲಿವುಡ್ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ವಂಚಿಸಿ ಬಾಲಕಿಯ ಮೇಲೆ ಅತ್ಯಾಚಾರ

ಬೆಂಗಳೂರು: ಬಾಲಿವುಡ್ ನ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಂಬಿಸಿ ಶ್ರೀಲಂಕಾದ ...

Widgets Magazine Widgets Magazine Widgets Magazine