ವೃದ್ಧೆ ಯಾಮಾರಿಸಿ ಚಿನ್ನದ ಸರ ಕದ್ದರು!

ಮಂಡ್ಯ, ಗುರುವಾರ, 12 ಜುಲೈ 2018 (17:45 IST)


ಆ ವೃದ್ದೆ ತನ್ನ ಪಾಡಿಗೆ ತಾನು ಹೊರಟಿದ್ದರು. ಆದರೆ ದಾರಿಯಲ್ಲಿ ಪರ್ಸ್ ಬಿಸಾಕಿದ್ದ ಕಳ್ಳರು, ಪರ್ಸ್ ಕೆಳಗೆ ಬಿದ್ದಿದೆ ಎಂದು ವೃದ್ಧೆಯನ್ನು ಯಾಮಾರಿಸಿದ್ದಾರೆ. ವೃದ್ಧೆ ಪರ್ಸ ನೋಡಲು ಕೆಳಗೆ ಬಗ್ಗಿದಾಗ ಕದ್ದು ಪರಾರಿಯಾಗಿದ್ದಾರೆ. 
 
ವೃದ್ಧೆಯೊಬ್ಬರನ್ನು ಯಾಮಾರಿಸಿ ಚಿನ್ನದ ಸರ ಕಿತ್ತೊಯದ್ದ ಕಳ್ಳರು ತಮ್ಮ ಚಾಲಾಕಿತನ ತೋರಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಚಿಕ್ಕನಹಳ್ಳಿ ಗ್ರಾಮದ ಗೌರಮ್ಮ ಸರಳ ಕಳೆದುಕೊಂಡ ವೃದ್ಧೆಯಾಗಿದ್ದಾರೆ. ಕೆಳಗೆ ಬಿದ್ದಿದ್ದ ಪರ್ಸ್ ತೋರಿಸಿ 40 ಗ್ರಾಂ ಚಿನ್ನದ ಸರವನ್ನು ಕಳ್ಳರು ತಮ್ಮ ಕರಾಮತ್ತು ತೋರಿ ಕದ್ದೊಯ್ದಿದ್ದಾರೆ. ಈ ಕುರಿತು ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೇಯಲು ಬಿಟ್ಟ ಜಾನುವಾರು ಅಸ್ವಸ್ಥ: ವಿಶಪ್ರಾಶನ ಶಂಕೆ

ನಾಲ್ಕು ದಿನಗಳ ಹಿಂದೆ ಏಳು ಜಾನುವಾರುಗಳು ದಾರುಣವಾಗಿ ಸಾವನ್ನಪ್ಪಿದ ನೆನಪು ಹಸಿರಾಗಿರುವಾಗಲೇ ಇನ್ನೆರಡು ...

news

ಖಾಸಗಿ ಆಸ್ಪತ್ರೆಗಳ ಮೇಲೆ; ಅಧಿಕಾರಿಗಳ ದಾಳಿ

ನಿರುಪಯುಕ್ತ ಮೆಡಿಕಲ್ ವೇಸ್ಟೇಜ್ ಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದ ಖಾಸಗಿ ಆಸ್ಪತ್ರೆಗಳ ಮೇಲೆ ...

news

ರಾಷ್ಟಪತಿಗಳ ಉದ್ಯಾನ ವನ ನಿರ್ವಹಣೆಗೆ ಸರಕಾರದ ಹಣ ದುಂದುವೆಚ್ಚ: ಆರೋಪ

ರಾಷ್ಟಪತಿಗಳ ಉದ್ಯಾನ ವನ ನಿರ್ವಹಣೆಗೆ ಸರಕಾರದ ಹಣ ದುಂದು ವೆಚ್ಚ ಮಾಡಿದ್ದಾರೆ ಎಂದು ಬೆಳಗಾವಿಯಲ್ಲಿ ...

news

ಒಬ್ಬರ ಅಕೌಂಟ್ಗೆ 200 ಶೌಚಾಲಯಗಳ ಬಿಲ್: ಫಲಾನುಭವಿಗಳ ಅಕೌಂಟಗೆ ಇಲ್ಲ ಹಣ?.

ಒಂದೆಡೆ ಪ್ರದಾನಿ ಸ್ವಚ್ಚ ಬಾರತ ಎಂದು ದೇಶವನ್ನು ಶುಚಿಗೊಳಿಸಲು ಹೊರಟರೆ ರಾಜ್ಯದ ಅದಿಕಾರಿಗಳು ಸ್ವಚ್ಚ ಬಾರತ ...

Widgets Magazine
Widgets Magazine