ಅತೀ ಹೆಚ್ಚು ಭಾರ ಎಳೆದವರಿಗೆ ಬಂಗಾರದ ಬಂಪರ್ ಬಹುಮಾನ

ರಾಯಚೂರು, ಭಾನುವಾರ, 15 ಜುಲೈ 2018 (16:19 IST)


 
ಅತೀ ಹೆಚ್ಚು ಎಳೆದವರಿಗೆ ಬಂಗಾರದ ಬಹುಮಾನ, ಹಾಗೂ ಬೆಳ್ಳಿಯ ಬಂಪರ್ ವಿತರಣೆ ಮಾಡಲಾಗುತ್ತಿದೆ. ಅಂದಹಾಗೆ ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ  ಭಾರ ಎಳೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ಮಣ್ಣೆತ್ತಿನ‌ ಅಮವಾಸ್ಯೆ ಪ್ರಯುಕ್ತ  ಭಾರ ಎಳೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 1 ಟನ್ 750 ಕೆ ಜಿ ಭಾರದ ಕಲ್ಲೆಳೆಯುವ ಸ್ಪರ್ಧೆ ಲಿಂಗಸುಗೂರ ತಾಲೂಕಿನ ಗುರುಗುಂಟಾ ಗ್ರಾಮದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಗುರುಗುಂಟಾ ಸಂಸ್ಥಾನದ ರಾಜಾಸೋಮನಾಥ ನಾಯಕರ ನೇತೃತ್ವದಲ್ಲಿ ಕಾರ್ಯಕ್ರಮ ಇದಾಗಿದೆ.

ಸ್ಪರ್ಧೆಯಲ್ಲಿ ವಿಜೇತರಿಗೆ  ಬಹುಮಾನವಾಗಿ ಬಂಗಾರ ಬೆಳ್ಳಿಯ  ಬಂಪರ್ ಬಹುಮಾನ ವಿತರಣೆ ಮಾಡಲಾಯಿತು.
1/2 ತೊಲಿ ಬಂಗಾರ, 11 ತೊಲಿ‌ ಬೆಳ್ಳಿಯ ಖಡ್ಗ, 9 ತೊಲಿ ಬೆಳ್ಳಿ ಖಡ್ಗ ವಿಜೇತರಿಗೆ ಬಹುಮಾನ ಕೊಡಮಾಡಲಾಯಿತು.
 
 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೆಲಸ ಮಾಡುತ್ತಿದ್ದ ಗ್ಯಾರೇಜ್‍ನಲ್ಲೇ ಕಾರು ಕದ್ದರು, ಕೊನೆಗೆ ಪೊಲೀಸರಿಗೆ ಸಿಕ್ಕಿಬಿದ್ದರು!

ಕೆಲಸ ಮಾಡುತ್ತಿದ್ದ ಗ್ಯಾರೇಜ್ ನಲ್ಲೇ ಕಾರು ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ...

news

ರಂಗನತಿಟ್ಟಿನಲ್ಲಿ ಬೋಟಿಂಗ್ ಸ್ಥಗಿತ

ಮಳೆನಾಡು ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಜಾಗೃತ ಕ್ರಮವಾಗಿ ಮಂಡ್ಯದ ...

news

ಮುಂದಿನ ತಿಂಗಳು ಆರು ದಿನ ತಿರುಪತಿಗೆ ತಿಮ್ಮಪ್ಪನ ನೋಡುವಂತಿಲ್ಲ!

ಹೈದರಾಬಾದ್: ಇದೇ ಮೊದಲ ಬಾರಿಗೆ ಆರು ದಿನಗಳ ಕಾಲ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ...

news

ವಿಜಯ್ ಮಲ್ಯರನ್ನು ಸ್ಮಾರ್ಟ್ ಅಂದಿದ್ದು ವಿವಾದವಾಗುತ್ತಿದ್ದ ಉಲ್ಟಾ ಹೊಡೆದ ಕೇಂದ್ರ ಸಚಿವ

ನವದೆಹಲಿ: ಬುಡಕಟ್ಟು ಜನಾಂಗದವರ ಕಾರ್ಯಕ್ರಮವೊಂದರಲ್ಲಿ ಸಾಲ ಮಾಡಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ...

Widgets Magazine