Widgets Magazine
Widgets Magazine

ಸರ್ಕಾರಿ ನೌಕರರ ವೇತನ ಶೇ.30ರಷ್ಟು ಹೆಚ್ಚಳಕ್ಕೆ ಶಿಫಾರಸ್ಸು

ಬೆಂಗಳೂರು, ಬುಧವಾರ, 31 ಜನವರಿ 2018 (11:21 IST)

Widgets Magazine

ಬೆಂಗಳೂರು: ಸರ್ಕಾರಿ ನೌಕರರ ವೇತನ ಶೇ.30ರಷ್ಟು ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗಿದೆ. 6ನೇ ವೇತನ ಆಯೋಗದ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಈ ಸಂಬಂಧ 5.20 ಲಕ್ಷ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗಿದೆ.


ವಿಶ್ವವಿದ್ಯಾಲಯ, ಸ್ಥಳೀಯ ಸಂಸ್ಥೆ, ಪದವ ಶಿಕ್ಷಣ ಇಲಾಖೆ, ಸುಮಾರು 73,000 ಸಿಬ್ಬಂದಿಗೂ ವರದಿ ಅನ್ವಯವಾಗಲಿದೆ. ವೇತನ ಕನಿಷ್ಠ 17000, ಗರಿಷ್ಠ ವೇತನ 1,50,609 ಆಗಲಿದೆ. ವೇತನ ಪರಿಷ್ಕರಣೆಯಿಂದ 10,509 ಕೋಟಿ ಹೊರೆ ಆಗಲಿದೆ. 2017ರ ಜೂನ್ ನಲ್ಲಿ ವೇತನ ಆಯೋಗ ರಚಿಸಲಾಗಿತ್ತು. 6ನೇ ವೇತನ ಆಯೋಗದ ವರದಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಚಚಿಸಿ ಕೈಗೊಳ್ಳಿದ್ದಾರಂತೆ ಸಿಎಂ ಸಿದ್ದರಾಮಯ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಮ್ಮ ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಯಾರು ಗೊತ್ತಾ?!

ತ್ರಿಪುರಾ: ರಾಜಕೀಯ ವ್ಯಕ್ತಿಗಳು ಯಾವತ್ತೂ ತಾವು ಜನ ಸೇವೆ ಮಾಡುವವರು, ಹೆಚ್ಚು ಆಸ್ತಿ ಮಾಡಿಕೊಂಡಿಲ್ಲ ಎಂದೇ ...

news

ಮೇಘಾಲಯ ಚುನಾವಣೆ ಪ್ರಚಾರಕ್ಕೆ ಬಂದ ರಾಹುಲ್ ಗಾಂಧಿಗೆ ಜಾಕೆಟ್ ನೀಡಿದ ಶಾಕ್!

ನವದೆಹಲಿ: ಪ್ರಧಾನಿ ಮೋದಿ ದುಬಾರಿ ಸೂಟ್ ತೊಡುತ್ತಾರೆ ಎಂದು ಆರೋಪಿಸುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ...

news

ಬ್ಯಾಗ್ ಹೊರಲು ಕಷ್ಟಪಡುತ್ತಿದ್ದ ಯುವತಿಯರ ನೋಡಿ ರಾಹುಲ್ ಗಾಂಧಿ ಮಾಡಿದ್ದೇನು? (ಫೋಟೋ)

ನವದೆಹಲಿ: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ತಾವು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸಹಾಯಕನ ಕೆಲಸ ...

news

ಕಾಂಗ್ರೆಸ್ ಪಕ್ಷದಲ್ಲೇ ಉಳಿಯಲು ಸತೀಶ ಜಾರಕಿಹೊಳಿ ತೀರ್ಮಾನ

ಕಾಂಗ್ರೆಸ್ ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಜೊತೆಗೆ ...

Widgets Magazine Widgets Magazine Widgets Magazine