ಆ ಗೃಹಿಣಿ ಕೊಲೆಯಾಗಿದ್ದು ಹೇಗೆ?

ಕಲಬುರಗಿ, ಬುಧವಾರ, 12 ಜೂನ್ 2019 (20:37 IST)

ಗೃಹಿಣಿಯೊಬ್ಬರು ಕೊಲೆಗೀಡಾದ ಘಟನೆ ನಡೆದಿದೆ.

ರದಕ್ಷಿಣೆ ನೀಡಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಕಲಬುರಗಿಯ ಬ್ರಹ್ಮಪುರ ಬಡಾವಣೆಯ ಕೊಂಡೇದಗಲ್ಲಿಯಲ್ಲಿ ಈ ಘಟನೆ ನಡೆದಿದೆ. ರೀನಾ ಕೊಲೆಯಾದವರು.

ಪತಿ ಬಹದ್ದೂರಸಿಂಗ್ ವರದಕ್ಷಿಣೆ ಕಿರುಕುಳ ನೀಡಿದ್ಧಾನೆ. ಹೀಗಂತ ರೀನಾಳ ತಾಯಿ ಭವಾನಿಬಾಯಿ ಠಾಕೂರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ  ರೀನಾ-ಬಹದ್ದೂರ ಸಿಂಗ್ ಮದುವೆಯಾಗಿತ್ತು. ಆಗ ಮದುವೆ ವೇಳೆ 50 ಗ್ರಾಂ ಬಂಗಾರ ನೀಡಲಾಗಿತ್ತು. ಆದರೆ ಕಾರು ಖರೀದಿಸಲು ಮತ್ತು ಮನೆ ಕಟ್ಟಲು ತವರು ಮನೆಯಿಂದ ಹಣ ತರುವಂತೆ ಬಹಾದ್ದೂರ ಸಿಂಗ್ ಪತ್ನಿ ರೀನಾಳಿಗೆ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಂದೆ-ಮಗಳ ದಾರುಣ ಸಾವು; ಕಾರಣ ಶಾಕಿಂಗ್

ತಂದೆ-ಮಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

news

ತ್ರಿವಳಿ ಕೊಲೆ; ರಕ್ತದೋಕುಳಿ ನಡೆದದ್ದೆಲ್ಲಿ?

ದಾಯಾದಿಗಳ ಕಲಹ ತ್ರಿವಳಿ ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ನಡೆದಿದೆ.

news

ನಾಪತ್ತೆಯಾಗಿದ್ದ ಮಹಿಳೆ ಸಿಕ್ಕದ್ದು ಹೇಗೆ ಗೊತ್ತಾ? ಶಾಕಿಂಗ್

ನಾಪತ್ತೆಯಾಗಿದ್ದ ಮಹಿಳೆಯೊಬ್ಬಳು ಭಯಾನಕ ರೀತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

news

ದಲಿತ ವ್ಯಕ್ತಿ ಬೆತ್ತಲೆ ಮೆರವಣಿಗೆ: ಸಿಎಂ ಖಡಕ್ ಸೂಚನೆ

ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಸಿಎಂ ಖಡಕ್ ...

Widgets Magazine