ಮತ್ತೆ ಪ್ರಕಾಶ್ ರೈ ‘ಗಂಡಸ್ಸುತನ’ ಕೆಣಕಿದ ನವರಸನಾಯಕ ಜಗ್ಗೇಶ್

ಬೆಂಗಳೂರು, ಸೋಮವಾರ, 19 ಫೆಬ್ರವರಿ 2018 (08:29 IST)

Widgets Magazine

ಬೆಂಗಳೂರು: ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ ಪ್ರಕಾಶ್ ರೈಗೆ ಸವಾಲು ಹಾಕಿದ್ದ ನವರಸನಾಯಕ ಜಗ್ಗೇಶ್ ಇದೀಗ ಮತ್ತೊಮ್ಮೆ ಗುಟುರು ಹಾಕಿದ್ದಾರೆ.
 

ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರನ ಹಲ್ಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಖಾಸಗಿ ವಾಹಿನಿಯೊಂದು ಪ್ರಕಾಶ್ ರೈ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೆ ಕಳೆದ ತಿಂಗಳು ಕಾರ್ಯಕ್ರಮವೊಂದರಲ್ಲಿ ಹೊಗಳಿದ ವಿಡಿಯೋ ಪ್ರಸಾರ ಮಾಡಿತ್ತು.
 
ಈ ವಿಡಿಯೋ ಪ್ರಸಾರವಾಗುತ್ತಿದ್ದಂತೆ ಟ್ವೀಟ್ ಮಾಡಿದ ಜಗ್ಗೇಶ್ ‘ಈಗ ಪಕ್ಕ ಅರಿವಾಯಿತು ತಾವು ಕಾಂಗ್ರೆಸ್ ಪಕ್ಷದ ಮುಖವಾಡದ ಒಳಗಿನ ಅನುಯಾಯಿ ಎಂದು! ನನಗೆ ಜನ ಹೇಳುತ್ತಿದ್ದರು ನಾನು ನಂಬಿರಲಿಲ್ಲ! ಈಗಲೂ ಕೇಳುವೆ ಪ್ರದರ್ಶಿಸಿ ರಾಜಕೀಯ ಪ್ರವೇಶಕ್ಕೆ ಗಂಡಸ್ಸುತನ..! ಐ ಮೀನ್ ಹೋರಾಟ! ನಾನು ರಂಗದ ಮೇಲೆ ನಟಿಸುವವರ ಇಷ್ಟಪಡುವೆ..! ಸೈಡ್ ವಿಂಗ್ ನ ನಕಲಿ ನಟರನ್ನು ಅಲ್ಲ! ಅದ್ಭುತ ನಟನ ಕವಲುದಾರಿ ನಡೆ ನೋಡಿ ದುಃಖವಾಯಿತು!’ ಎಂದು ಟ್ವೀಟ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಮಂಗಳೂರಿಗೆ!

ಮಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಪ್ರಚಾರಕ್ಕಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ...

news

ಚಹಾ, ಪಕೋಡಾ ಚರ್ಚೆಗೆ ಬಿಜೆಪಿ ಸೀಮಿತ– ಅಖಿಲೇಶ್ ಯಾದವ್

ಚಹಾ ಹಾಗೂ ಪಕೋಡಾ ಚರ್ಚೆಯನ್ನು ಹುಟ್ಟು ಹಾಕಿದ ಬಿಜೆಪಿ ಜನರ ಗಮನವನ್ನು ಬೇರೆಡೆ ಸೆಳೆಯಲು ...

news

ಉತ್ತರಪ್ರದೇಶದಲ್ಲಿ ಏನೂ ಮಾಡಲಾಗದ ಮಾಯಾವತಿ ಇಲ್ಲೇನು ಮಾಡುತ್ತಾರೆ– ಸಿದ್ದರಾಮಯ್ಯ ವ್ಯಂಗ್ಯ

ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ತಮ್ಮ ರಾಜ್ಯ ಉತ್ತರಪ್ರದೇಶದಲ್ಲೇ ಏನೂ ಮಾಡಲಾಗಿಲ್ಲ. ಇನ್ನು ...

news

ರಾಹುಲ್ ಗಾಂಧಿ ಭೇಟಿಯಿಂದ ಬಿಜೆಪಿಗೆ ಬಲ– ಜೋಶಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದ ಕಡೆಯಲ್ಲ ವಿರೋಧ ಪಕ್ಷದವರು ಗೆಲ್ಲುತ್ತಾರೆ. ಆದ್ದರಿಂದ ಅವರು ಬಂದು ...

Widgets Magazine