‘2-3 ವಾರಗಳಲ್ಲಿ ಬೆಂಗಳೂರು ಯಾವ ರೀತಿ ಅಭಿವೃದ್ಧಿ ಆಗುತ್ತೆ ನೀವೇ ನೋಡಿ’

ಬೆಂಗಳೂರು, ಬುಧವಾರ, 11 ಅಕ್ಟೋಬರ್ 2017 (12:07 IST)

ಬೆಂಗಳೂರು: ರಸ್ತೆ ಗುಂಡಿಯಿಂದಾಗಿ ಅಪಘಾತಗಳು ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತಂತೆ ಮಾಧ್ಯಮಗಳ ವರದಿಯನ್ನು ಅಲ್ಲಗಳೆದಿರುವ ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಎಲ್ಲಾ ಅಪಘಾತಗಳಿಗೂ ರಸ್ತೆ ಗುಂಡಿಗಳೇ ಕಾರಣವಲ್ಲ ಎಂದಿದ್ದಾರೆ.


 
ಮತ್ತೆ ರಸ್ತೆ ಗುಂಡಿಗಳು ಅಪಘಾತಕ್ಕೆ ಕಾರಣವಲ್ಲ ಎಂದು ಹೇಳಿರುವ ಜಾರ್ಜ್ ಮಳೆಯಿಂದಾಗಿ ರಸ್ತೆ ಹಾಳಾಗಿದೆ. ಇನ್ನು 15 ದಿನದಲ್ಲಿ ರಸ್ತೆ ಗುಂಡಿಗಳನ್ನು ರಿಪೇರಿ ಮಾಡುತ್ತೇವೆ.
 
15 ದಿನದಲ್ಲಿ ನಗರವನ್ನು ಅಭಿವೃದ್ಧಿ ಮಾಡುತ್ತೇವೆ. ಯಾವ ರೀತಿ ಅಭಿವೃದ್ಧಿಯಾಗುತ್ತದೆ ಎಂದು ನೀವೇ ನೋಡಿ ಎಂದು ಮಾಧ್ಯಮಗಳಿಗೆ ಸಚಿವರು ಭರವಸೆ ಕೊಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿ ಜತೆ ಸೆಕ್ಸ್ ಮಾಡಿದ್ರೆ ಜೋಕೆ!

ನವದೆಹಲಿ: ಪತ್ನಿಗೆ ಇಷ್ಟವಿಲ್ಲದಿದ್ದರೂ ಸೆಕ್ಸ್ ಮಾಡಿದರೆ ಅದನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದು ...

news

ಭಾರತದ ಗಡಿ ಬಳಿಯೇ ಅಣ್ವಸ್ತ್ರ ಅಡಗುದಾಣಗಳ ನಿರ್ಮಿಸುತ್ತಿದೆ ಪಾಕ್!

ನವದೆಹಲಿ: ಭಾರತದ ರಾಜಧಾನಿ ದೆಹಲಿ ಮತ್ತು ಪಂಜಾಬ್ ಗಡಿ ಸಮೀಪ ಸುಮಾರು 140 ಅಣ್ವಸ್ತ್ರಗಳನ್ನು ಸಂಗ್ರಹಿಸಲು ...

news

ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಪತ್ನಿಯರ ನಡುವೆ ಜಗಳ!

ನ್ಯೂಯಾರ್ಕ್: ಅಮೆರಿಕಾದ ಪ್ರಥಮ ಮಹಿಳೆ ಯಾರು? ಸಹಜವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಎಂದು ನೀವು ...

news

ಆರ್ ಎಸ್ಎಸ್ ಮಹಿಳೆಯರು ಚೆಡ್ಡಿ ಹಾಕಿಕೊಂಡಿರುವುದನ್ನು ನೋಡಿದ್ದೀರಾ? ರಾಹುಲ್ ಪ್ರಶ್ನೆ

ನವದೆಹಲಿ: ‘ಆರ್ ಎಸ್ ಎಸ್ ಬಿಜೆಪಿ ಸಂಘಟನೆ. ಆದರೆ ಆ ಸಂಘಟನೆಯಲ್ಲಿ ಎಷ್ಟು ಜನ ಮಹಿಳೆಯರಿದ್ದಾರೆ? ಎಷ್ಟು ಜನ ...

Widgets Magazine
Widgets Magazine