ಸ್ಲಂ ವಾಸ್ತವ್ಯ ಹೂಡಲು ಕಾರಣವವೆನೆಂಬುದನ್ನು ಬಿಚ್ಚಿಟ್ಟ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಭಾನುವಾರ, 11 ಫೆಬ್ರವರಿ 2018 (10:12 IST)

: ಬಿಜೆಪಿ ನಾಯಕರು ಸಮಸ್ಯೆಗಳನ್ನು ತಿಳಿಯಲು ಈಗಾಗಲೇ ಸ್ಲಂ ವಾಸ್ತವ್ಯವನ್ನು  ಹೂಡಿದ್ದು, ಈ ಮಧ್ಯ ಕೆ.ಎಸ್.ಈಶ್ವರಪ್ಪ ಅವರು ಸ್ಲಂ ವಾಸ್ತವ್ಯ ಹೂಡಲು ಕಾರಣವೆನೆಂಬುದಕ್ಕೆ ಗರಂ ಆಗಿ ಉತ್ತರವೊಂದನ್ನು ನೀಡಿದ್ದಾರೆ.

 
ಶಿವಮೊಗ್ಗ ನ್ಯೂ ಮಂಡ್ಲಿಯ ದೀಪಾ ಗಣೇಶ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿರುವ ಕೆ.ಎಸ್.ಈಶ್ವರಪ್ಪ ಅವರು’ ನಾವು ಚುನಾವಣೆಗೋಸ್ಕರವೇ  ಸ್ಲಂ ವಾಸ್ತವ್ಯ ಹೂಡಿದ್ದೇವೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಗರಂ ಆಗಿ ಉತ್ತರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಶಿವಮೊಗ್ಗ ಸಮಸ್ಯೆ ಸ್ಲಂ ಜನರ ಬಿಜೆಪಿ ನಾಯಕರು ಕಾರಣ ದೀಪಾ ಗಣೇಶ್ Shivmogga Problem Reason Bjp Leaders Slum People Deepa Ganesh

ಸುದ್ದಿಗಳು

news

ಈವತ್ತು ಬೆಂಗಳೂರಿನಲ್ಲಿ ಬೇಕಾದಂಗೆ ಓಡಾಡಲು ವಾಹನ ಸಿಗಲ್ಲ!

ಬೆಂಗಳೂರು: ಗಾಬರಿಯಾಗಬೇಡಿ. ಬೆಂಗಳೂರಲ್ಲಿ ಈವತ್ತು ವಿರಳ ಸಂಚಾರ ದಿನ ಆಚರಿಸಲಾಗುತ್ತಿದೆ. ಹಾಗಂತ ಓಡಾಟಕ್ಕೆ ...

news

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಯ್ಯ ಪೊಲೀಸರ ಬಲೆಗೆ

ಬೆಂಗಳೂರು : ವೇಶ್ಯಾವಾಟಿಕೆ ಅಡ್ಡೆಯಲ್ಲಿ ತೊಡಗಿದ್ದ ತುಮಕೂರು ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಯ್ಯ ...

news

ಪಾಕಿಸ್ತಾನದ ಪರ ಘೋಷಣೆ ಕೂಗಿದ ಶಾಸಕ ಅಕ್ಬರ್‌ ಲೋನ್

ನವದೆಹಲಿ : ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ ಶಾಸಕ ಅಕ್ಬರ್‌ ಲೋನ್ ಅವರು ...

news

ನೆಹರೂ ಕಾಶ್ಮೀರ ಬಿಟ್ಟುಕೊಟ್ಟಿದ್ದು ಸಾಬೀತುಪಡಿಸಿದರೆ ರಾಜೀನಾಮೆ- ಖರ್ಗೆ

ಜವಾಹರ್ ಲಾಲ್ ನೆಹರೂ ಅವರು ಕಾಶ್ಮೀರವನ್ನು ಬಿಟ್ಟುಕೊಟ್ಟಿದ್ದನ್ನು ಸಾಬೀತು ಪಡಿಸಿದರೆ ರಾಜೀನಾಮೆ ...

Widgets Magazine
Widgets Magazine