ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಕಾಂಗ್ರೆಸ್‌ ಸೇರ್ಪಡೆ?

ಬಳ್ಳಾರಿ, ಸೋಮವಾರ, 1 ಜನವರಿ 2018 (18:56 IST)

Widgets Magazine

ಬಿಜೆಪಿ ಸಂಸದ ಬಿ.ಶ್ರೀರಾಮುಲು ಅವರ ಆಪ್ತ ಹಾಗೂ ಕೂಡ್ಲಿಗಿ ಕ್ಷೇತ್ರದ ಪಕ್ಷೇತರ ಶಾಸಕ ಬಿ.ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಹೊಸಪೇಟೆಯಲ್ಲಿ ಜನವರಿ 29 ರಂದು ನಡೆಯಲಿರುವ ಎಸ್‌ಟಿ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬರಲಿದ್ದು, ಅವರ ಸಮ್ಮುಖದಲ್ಲೇ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ.
 
ನಾಗೇಂದ್ರ ಕಾಂಗ್ರೆಸ್ ಸೇರ್ಪಡೆ ಸಂಬಂಧ ಈಗಾಗಲೇ ರಾಹುಲ್ ಗಾಂಧಿ ಅವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಶ್ರೀರಾಮುಲು ನಾಗೇಂದ್ರ ಕಾಂಗ್ರೆಸ್ Sreeramulu Nagendra Congress

Widgets Magazine

ಸುದ್ದಿಗಳು

news

ಸುಸೂತ್ರವಾಗಿ ನಡೆದ ಹೊಸವರ್ಷದ ಸಂಭ್ರಮಾಚರಣೆ– ರೆಡ್ಡಿ

ಹೊಸ ವರ್ಷದ ಆಚರಣೆ ಸುಸೂತ್ರವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಗೃಹ ಸಚಿವ ...

news

ಮೋದಿ ಮೀಸೆಯ ಕೂದಲಾದರೆ, ಕಾಂಗ್ರೆಸ್‌ನವರು ಬಾಲದ ಕೂದಲು– ಕೇಂದ್ರ ಸಚಿವ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೀಸೆಯ ಕೂದಲು ಇದ್ದಂತೆ, ಕಾಂಗ್ರೆಸ್ ನಾಯಕರು ಬಾಲದ ಕೂದಲು ಇದ್ದಂತೆ ...

news

ಅಮಿತ್ ಶಾ ಭೇಟಿಯ ನಂತರ ಪ್ರಮುಖರ ಸಭೆ ನಡೆಸಿ ರಾಜ್ಯ ನಾಯಕರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಭೇಟಿಯ ನಂತರ ಬೆಚ್ಚಿಬಿದ್ದಿರುವ ರಾಜ್ಯ ನಾಯಕರು ಚುನಾವಣಾ ...

news

ಮಹಾದಾಯಿ ವಿವಾದ ಕುರಿತು ಸಂಸದ ಸುರೇಶ ಅಂಗಡಿ ಜೊತೆಗೆ ಕೇಂದ್ರ ಸಚಿವ ಚರ್ಚೆ

ಗೋವಾ ಸಂಸದರೂ ಆಗಿರುವ ಕೇಂದ್ರ ಸಚಿವ ಶ್ರೀಪಾದ ನಾಯಕ್ ಅವರು ಬೆಳಗಾವಿ ಸಂಸದ ಸುರೇಶ ಅಂಗಡಿ ಅವರೊಂದಿಗೆ ...

Widgets Magazine