ಕೂದಲು ಉದುರಿತೆಂದು ಈಕೆ ಮಾಡಿದ ಅನಾಹುತವೇನು ಗೊತ್ತಾ?!

ಬೆಂಗಳೂರು, ಸೋಮವಾರ, 3 ಸೆಪ್ಟಂಬರ್ 2018 (09:05 IST)

ಬೆಂಗಳೂರು: ಹೆಣ್ಣಿಗೆ ಕೂದಲೇ ಸೌಂದರ್ಯ. ಹಾಗಂತ ಕೂದಲು ಉದುರಿದರೆ ಅದು ಮರಳಲು ಹಲವು ದಾರಿಗಳಿವೆ. ಆದರೆ ಈ ಹುಡುಗಿ ಮಾಡಿದ ಅನಾಹುತವೇನು ಗೊತ್ತಾ?
 

ಮಡಿಕೇರಿಯ ನಿಟ್ಟೂರಿನಲ್ಲಿ ಯುವತಿಯೊಬ್ಬಳು ಕೂದಲು ಉದುರಿತೆಂದು ಜೀವವನ್ನೇ ಕಳೆದುಕೊಂಡಿದ್ದಾಳೆ! ಹೇರ್ ಸ್ಟ್ರೈಟನಿಂಗ್ ಮಾಡಿಸಿದ ಮೇಲೆ ಕೂದಲು ಸಂಪೂರ್ಣ ಉದುರಿತೆಂದು ಈಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ!
 
ಮೈಸೂರಿನಲ್ಲಿ ಬಿಬಿಎ ಓದುತ್ತಿದ್ದ ಹುಡುಗಿ 19 ವರ್ಷದ ಗಂಗಮ್ಮ ಇಂತಹ ಕೆಲಸ ಮಾಡಿದ ಯುವತಿ. ಕೂದಲು ಉದುರಲು ಪ್ರಾರಂಭವಾದ ಮೇಲೆ ಕಾಲೇಜಿಗೆ ಹೋಗುವುದಿಲ್ಲ ಎಂದು ಈಕೆ ರಂಪಾಟ ಮಾಡಿದ್ದಳಂತೆ. ಆದರೆ ಮನೆಯವರು ಸಮಾಧಾನಿಸಿ ಕಾಲೇಜಿಗೆ ಕಳುಹಿಸಿದ್ದರು. ಆದರೆ ಪಿಜಿಯಲ್ಲಿ ವಾಸ್ತವ್ಯವಿದ್ದ ಈಕೆ ಆ.28 ರಿಂದ ನಾಪತ್ತೆಯಾಗಿದ್ದಳು. ಈ ಸಂಬಂಧ ಪಿಜಿ ಮಾಲಿಕರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಈಕೆಯ ಮೃತದೇಹ ಲಕ್ಷ್ಮಣ ತೀರ್ಥ ನದಿಯಲ್ಲಿ ಪತ್ತೆಯಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದರಾಮಯ್ಯ ಫಾರಿನ್ ಟೂರ್ ನಂತರ ರಾಜ್ಯ ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆ

ಬೆಂಗಳೂರು: ಇಂದಿನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಯುರೋಪ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿಂದ ಮರಳಿದ ಬಳಿಕ ...

news

ಈ ರಾಜ್ಯಗಳಲ್ಲಿ ಪರಪುರುಷರಿಗೆ ಹೆಂಡತಿಯರನ್ನೇ ಬಾಡಿಗೆ ಕೊಡುತ್ತಾರಂತೆ ಗಂಡಂದಿರು!

ಮಧ್ಯಪ್ರದೇಶ : ನಾವು ಮನೆಗಳನ್ನ , ಅಂಗಡಿಗಳನ್ನ, ವಸ್ತುಗಳನ್ನ, ಬಟ್ಟೆಗಳನ್ನ, ವಾಹನಗಳನ್ನ ಬಾಡಿಗೆಗೆ ...

news

40 ಜನ ಹುಡುಗಿಯರನ್ನು ರೇಪ್ ಮಾಡಿ ಕೊಲೆ ಮಾಡಿದ ಸೈಕೊ

ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಸರಣಿ ಅತ್ಯಾಚಾರಿಯೊಬ್ಬ ತನ್ನ ಗಂಟಲನ್ನು ತಾನೇ ...

news

ಸಾನಿಯಾ ಮಿರ್ಜಾರನ್ನು ಚುಡಾಯಿಸಿ ನಿಷೇಧಕ್ಕೆ ಒಳಗಾಗಿದ್ದ ಬಾಂಗ್ಲಾ ಕ್ರಿಕೆಟಿಗ ಶಬ್ಬೀರ್ ರೆಹಮಾನ್‍

ಢಾಕಾ : ಈಗಾಗಲೇ ಖಾಸಗಿ ಹೋಟೆಲ್‍ಗೆ ಅನುಮತಿ ಇಲ್ಲದೆ ಮಹಿಳೆಯನ್ನು ಕರೆದುಕೊಂಡು ಹೋಗಿ ...

Widgets Magazine