Widgets Magazine

ಹೆಚ್ಡಿಕೆ ಮನೆಯಲ್ಲಿ ಜಯಚಂದ್ರ ಭೇಟಿ… ಏನಿದರ ಗುಟ್ಟು

ಬೆಂಗಳೂರು, ಶುಕ್ರವಾರ, 3 ನವೆಂಬರ್ 2017 (12:40 IST)

Widgets Magazine

ಬೆಂಗಳೂರು: ಕಾನೂನು ಟಿ.ಬಿ.ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.


ಇತ್ತೀಚೆಗೆ ಹೆಚ್ಡಿಕೆ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಇದಾದ ಬಳಿಕ ಮಾಜಿ ಸಿಎಂ ಹೆಚ್ಡಿಕೆ ಫುಲ್ ರೆಸ್ಟ್ ನಲ್ಲಿದ್ದಾರೆ. ಹೀಗಾಗಿ ಜೆಪಿ ನಗರದಲ್ಲಿರುವ ಹೆಚ್ಡಿಕೆ ನಿವಾಸದಲ್ಲಿ ಅವರನ್ನು ಭೇಟಿಯಾದ ಟಿಬಿ ಜಯಚಂದ್ರ ಆರೋಗ್ಯ ವಿಚಾರಿಸಿದ್ದಾರೆ.


ಇದೇ ಸಂದರ್ಭದಲ್ಲಿ ಭೇಟಿ ನೀಡಿದ ಚಂದ್ರಶೇಖರ ಸ್ವಾಮಿಜಿ ಸಹ ಹೆಚ್ಡಿಕೆ ಯೋಗಕ್ಷೇಮ ವಿಚಾರಿಸಿದರು. ಶೀಘ್ರ ಗುಣಮುಖರಾಗುವಂತೆ ಆಶೀರ್ವದಿಸಿದರು.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹೈಫೈ ಕೊಕೈನ್ ಮಾರಾಟ: ಇಬ್ಬರು ನೈಜೀರಿಯನ್ಸ್ ಅರೆಸ್ಟ್

ಬೆಂಗಳೂರು: ನಗರದಲ್ಲಿ ಹೈಫೈ ಆಗಿ ಕೊಕೈನ್ ಮಾದಕ ವಸ್ತು ದಂಧೆ ನಡೆಸ್ತಿದ್ದ ಇಬ್ಬರನ್ನು ಪೊಲೀಸರು ...

news

ವಶೀಕರಣ ಮಾಡಿಕೊಂಡು ಟೆಕ್ವಾಂಡೋ ತರಬೇತುದಾರಳ ಮೇಲೆ ರೇಪ್..?

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅತ್ಯಾಚಾರ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ನಗರದ ಅಮರ್ ಜ್ಯೋತಿ ...

news

ವೈದ್ಯರಿಲ್ಲದೇ ರೋಗಿಗಳ ಪರದಾಟ ಕೇಳೋರೇ ಇಲ್ಲ

ಬೆಂಗಳೂರು: ಖಾಸಗಿ ಆಸ್ಪತ್ರೆ ವಿದೇಯಕಕ್ಕೆ ತಿದ್ದುಪಡಿ ತರಲು ಹೊರಟಿರುವ ಸರ್ಕಾರದ ಕ್ರಮ ವಿರೋಧಿಸಿ ಖಾಸಗಿ ...

news

ನಿರ್ಭಯಾ ರೇಪ್ ಸಂತ್ರಸ್ತೆಯ ಸಹೋದರ ಹೀಗಾಗುವುದಕ್ಕೆ ರಾಹುಲ್ ಗಾಂಧಿಯೇ ಕಾರಣವಂತೆ!

ನವದೆಹಲಿ: ದೆಹಲಿಯಲ್ಲಿ ಗ್ಯಾಂಗ್ ರೇಪ್ ಗೊಳಗಾಗಿದ್ದ ಸಂತ್ರಸ್ತೆ ನಿರ್ಭಯಾ ಪ್ರಕರಣ ಯಾರು ತಾನೇ ಮರೆಯಲು ...

Widgets Magazine Widgets Magazine