'ಗೋರಿಗಳಲ್ಲಿ ಮಲಗಿದವರನ್ನೆಲ್ಲ ತಂದು ಉತ್ಸವ ಮಾಡಲಿ, ಮೇಲಿರುವ ಹಿಂದೂಗಳನ್ನು ಗೋರಿಗಳಲ್ಲಿ ಹಾಕಲಿ'-ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ಬೆಂಗಳೂರು, ಗುರುವಾರ, 15 ಫೆಬ್ರವರಿ 2018 (12:40 IST)

ಬೆಂಗಳೂರು: 'ಗೋರಿಗಳಲ್ಲಿ ಮಲಗಿದವರನ್ನೆಲ್ಲ ತಂದು ಮಾಡಲಿ, ಮೇಲಿರುವ ಹಿಂದೂಗಳನ್ನು ಗೋರಿಗಳಲ್ಲಿ ಹಾಕಲಿ' ಎಂದು ಬಹಮನಿ ಉತ್ಸವ ಆಚರಣೆ ವಿರುದ್ಧ ಕೆ.ಎಸ್.ವಾಗ್ದಾಳಿ ನಡೆಸಿದ್ದಾರೆ.


ಮುಖ್ಯಂತ್ರಿ ಮತ್ತು ಸಚಿವರ ನಡುವೆ ತಾಳ ಮೇಳ ಸರಿಯಿಲ್ಲ. ಬಹಮನಿ ಉತ್ಸವ ಆಯೋಜನೆ ಸಿಎಂಗೆ ಗೊತ್ತಿಲ್ಲ ಅದ್ರೆ ಹೇಗೆ? ಸರ್ಕಾರದಿಂದ ಬಹಮನಿ ಉತ್ಸವ ಆಯೋಜನೆ ಅಕ್ಷಮ್ಯ ಅಪರಾಧ. ಕೂಡಲೇ ಸಚಿವ ಶರಣಪ್ರಕಾಶ್ ಪಾಟೀಲರನ್ನು ವಜಾ ಮಾಡಬೇಕು. ಮಹಮ್ಮದ್ ಬಿನ್ ತುಘಲಕ್ ಗೆ ಇನ್ನೊಂದು ಹೆಸರೇ ಸಿದ್ದರಾಮಯ್ಯ. ರಾಜ್ಯದ ಜನ ದಂಗೆ ಏಳೋದಕ್ಕೆ ಮುಂಚೆ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾ ಯಾರಿಗೂ ಹೆದರೋನಲ್ಲ: ಡಿಕೆ ಶಿವಕುಮಾರ್

ಬೆಂಗಳೂರು: ಐಟಿ ದಾಳಿ ವೇಳೆ ಚೀಟಿ ಹರಿದು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಿಕೆ ಶಿವಕುಮಾರ್ ...

news

ಪ್ರಿಯತಮ ಕೊಟ್ಟ ಒಳಉಡುಪನ್ನು ತೊಟ್ಟು ವಿಡಿಯೋ ಮಾಡಿ ಕಳುಹಿಸಿದ ಪ್ರಿಯತಮೆ

ಬೆಂಗಳೂರು: ಪ್ರೇಮಿಗಳ ದಿನದಂದು ಪ್ರಿಯತಮ ತನ್ನ ಪ್ರಿಯತಮೆಗೆ ಹೂ, ರಿಂಗ್, ವಾಚು, ಮೊಬೈಲ್ ಗಿಫ್ಟ್ ...

news

ಹೆತ್ತ ತಾಯಿಯೇ ತನ್ನಿಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿದಳು!

ಬೆಂಗಳೂರು: ಹೆತ್ತ ತಾಯಿಯೇ ತನ್ನ ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ...

news

ಯಾವುದೇ ನೋಟಿಸ್ ಬಂದಿಲ್ಲ- ಡಿ.ಕೆ.ಶಿವಕುಮಾರ್ ಸ್ಪಷ್ಟನೆ

ಐಟಿ ಇಲಾಖೆಯಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

Widgets Magazine
Widgets Magazine