Widgets Magazine
Widgets Magazine

ದಲಿತರ ಮನೆಗೆ ಪೇಜಾವರ ಶ್ರೀ ಭೇಟಿಯ ಕಾರಣ ತಿಳಿಸಿದ ಲಿಂಗಾಯತ ಸ್ವಾಮೀಜಿ

ಧಾರವಾಡ, ಶನಿವಾರ, 13 ಜನವರಿ 2018 (20:42 IST)

Widgets Magazine

ವೈದಿಕತೆ, ಬ್ರಾಹ್ಮಣತ್ವ ಹಾಗೂ ರಾಜಕೀಯ ಉಳಿಸಿಕೊಳ್ಳಲು ಉಡುಪಿಯ ಪೇಜಾವರ ಶ್ರೀಗಳು ದಲಿತರ ಮನೆಗಳಿಗೆ ಹೋಗುತ್ತಾರೆ ಎಂದು ಲಿಂಗಾಯತ ಸಮಾಜದ ನಿಜಗುಣಾನಂದ ಸ್ವಾಮೀಜಿ ಹೇಳಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಲಿಂಗಾಯತ ಸ್ವಾಮೀಜಿಗಳು ಫ್ಯಾಷನಗಾಗಿ ದಲಿತರ ಮನೆಗೆ ಹೊಗುತ್ತಿಲ್ಲ, ಬಸವಣ್ಣ ವೈಶ್ಯರನ್ನ ಅಪ್ಪಿಕೊಂಡಿದ್ದಾರೆ. ದಲಿತರು ದೇಶದ ಮೂಲ ನಿವಾಸಿಗಳು. ಆದ್ದರಿಂದ ನಾವು ದಲಿತರ ಮನೆಯಲ್ಲಿ ಊಟ ಮಾಡುತ್ತೇವೆ ಎಂದಿದ್ದಾರೆ.
 
ಅಸ್ಪರ್ಶ್ಯರು ದೇಶದ ಮೂಲ ನಿವಾಸಿಗಳು, ದೇಶದಲ್ಲಿ ಬದುಕಲು ಹಕ್ಕಿರುವುದು ದಲಿತರಿಗೆ. ಧರ್ಮ ಒತ್ತಾಯಪೂರ್ವಕ ಅಥವಾ ಒತ್ತಾಯದಿಂದ ಮಾಡುವುದು ಅಲ್ಲ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನ್ಯಾಯಾಧೀಶರಂತೆ ಕೇಂದ್ರ ಸಚಿವರೂ ಮಾತನಾಡಬೇಕು– ಸಿನ್ಹಾ

ಕೇಂದ್ರ ಸರ್ಕಾರದ ಸಚಿವರು ಕೂಡ ಸು‍ಪ್ರೀಂಕೋರ್ಟಿನ ನ್ಯಾಯಾಧೀಶರಂತೆ ಪ್ರಜಾಪ್ರಭುತ್ವದ ಬಗ್ಗೆ ಧ್ವನಿ ...

news

ವಿಮಾನ ನಿಲ್ದಾಣದಲ್ಲಿ ಖಾದರ್ ಹೆಸರು ಹೇಳಿದರೆ ಎರಡು ಬಾರಿ ತಪಾಸಣೆ– ಸಚಿವ

ವಿಮಾನ ನಿಲ್ದಾಣದಲ್ಲಿ ನನ್ನ ಹೆಸರು ಯು.ಟಿ.ಖಾದರ್ ಎಂದು ಹೇಳಿದರೆ ಎರಡು ಬಾರಿ ತಪಾಸಣೆ ಮಾಡಲಾಗುತ್ತದೆ ಎಂದು ...

news

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ– ಸಿಎಂ

ಕಾವೇರಿ ನದಿ ಪಾತ್ರದಲ್ಲಿರುವ ಡ್ಯಾಂಗಳಲ್ಲಿ ನೀರು ಇಲ್ಲದಿರುವುದರಿಂದ ತಮಿಳುನಾಡಿಗೆ ನೀರು ಬಿಡಲು ...

news

ಚಿದಂಬರಂ ಪುತ್ರ ಕಾರ್ತಿ ಕಚೇರಿಗಳ ಮೇಲೆ ಇಡಿ ದಾಳಿ

ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಹಾಗೂ ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂ ಅವರಿಗೆ ಸೇರಿದ ...

Widgets Magazine Widgets Magazine Widgets Magazine