Widgets Magazine
Widgets Magazine

ರಾಜಕೀಯ ನಿವೃತ್ತಿ ಘೋಷಿಸಿದ ಶಾಸಕ ಎ.ಬಿ.ಮಾಲಕರೆಡ್ಡಿ

ಯಾದಗಿರಿ, ಭಾನುವಾರ, 28 ಜನವರಿ 2018 (10:00 IST)

Widgets Magazine

ಯಾದಗಿರಿ ವಿಧಾನಸಭಾ ಕ್ಷೇತ್ರದ ಎ.ಬಿ.ಮಾಲಕರೆಡ್ಡಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ವಯಸ್ಸಿನ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹಿರಿಯ ಶಾಸಕ ಎ.ಬಿ.ಮಾಲಕರೆಡ್ಡಿ ತಿಳಿಸಿದ್ದಾರೆ.

82 ವಯಸ್ಸಿನ ಮಾಲಕರೆಡ್ಡಿ ಅವರು ಸಿದ್ದರಾಮಯ್ಯ ಸಚಿವ ಸ್ಥಾನ ನೀಡದ್ದಕ್ಕೆ ಅಸಮಾಧಾನ ಹೊಂದಿದ್ದ ಅವರು, ಜಿಲ್ಲಾ ಉಸ್ತುವಾರಿ ಸಚಿವರನ್ನು ತಾವು ಸೂಚಿಸಿದವರಿಗೆ ನೀಡಬೇಕು ಎಂದು ಕೇಳಿಕೊಂಡರೂ ಮನ್ನಣೆ ನೀಡದ ಕಾರಣ ಹಿರಿತನಕ್ಕೆ ಸಿದ್ದರಾಮಯ್ಯ ಬೆಲೆ ನೀಡಲಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಾಜಕೀಯ ನಿವೃತ್ತಿ ಕಾಂಗ್ರೆಸ್ ಶಾಸಕ ಎ.ಬಿ.ಮಾಲಕರೆಡ್ಡಿ Political Retirement Congress Mla Ab Malakareddy

Widgets Magazine

ಸುದ್ದಿಗಳು

news

ಆನಂದಸಿಂಗ್ ರಾಜೀನಾಮೆಗೆ ಬೆದರಿಕೆ ಕಾರಣ- ಜೋಶಿ

ಶಾಸಕ ಆನಂದಸಿಂಗ್ ಅವರನ್ನು ಬೆದರಿಸಿ ಅವರಿಂದ ರಾಜೀನಾಮೆ ಪಡೆಯಲಾಗಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ...

news

ಶಾಸಕ ಸ್ಥಾನಕ್ಕೆ ರಾಜೀನಾಮ ಬಳಿಕ ಆನಂದಸಿಂಗ್ ಹೇಳಿದ್ದೇನು

ಬಳ್ಳಾರಿಯ ಜಿಲ್ಲೆಯ ವಿಜಯನಗರ (ಹೊಸಪೇಟೆ) ಕ್ಷೇತ್ರದ ಶಾಸಕ ಸ್ಥಾನಕ್ಕೆ ಬಿಜೆಪಿಯ ಆನಂದಸಿಂಗ್ ರಾಜೀನಾಮೆ ...

news

ಹದ್ದಿನ ರಕ್ಷಣೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಯುವಕ!

ಬೆಂಗಳೂರು: ಗಾಳಿಪಟದ ಸೂತ್ರಕ್ಕೆ ಸಿಕ್ಕಿಬಿದ್ದ ಹದ್ದಿನ ರಕ್ಷಣೆ ಮಾಡಲು ಹೋಗಿ ಯುವಕನೊಬ್ಬನ ಸ್ಥಿತಿ ...

news

ಪಿಡಬ್ಲ್ಯುಡಿ ಅಧಿಕಾರಿಗಳ ಸಂಧಾನ ಸಫಲ; ಮಾಲೀಕರ ಮುಷ್ಕರ ಅಂತ್ಯ

ಬೆಂಗಳೂರು: ಲೋಕೋಪಯೋಗಿ ಇಲಾಕೆ ಅಧಿಕಾರಿಗಳ ಸಂಧಾನ ಸಫಲವಾಗಿದೆ. ಪೆಟ್ರೋಲ್ ಡೀಸೆಲ್ ಟ್ಯಾಂಕರ್ ಮಾಲೀಕರ ...

Widgets Magazine Widgets Magazine Widgets Magazine