Widgets Magazine
Widgets Magazine

ಪರಿವರ್ತನಾ ಯಾತ್ರೆಗೆ ಗೈರಾದ ಶಾಸಕ ಆನಂದ ಸಿಂಗ್‌

ಬಳ್ಳಾರಿ, ಶನಿವಾರ, 6 ಜನವರಿ 2018 (19:30 IST)

Widgets Magazine

ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಶಾಸಕ ಆನಂದ ಸಿಂಗ್ ಅವರು ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಗೆ ಗೈರು ಹಾಜರಿಯಾಗಿದ್ದಾರೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯಲ್ಲಿ ಸಂಸದ ಬಿ.ಶ್ರೀರಾಮುಲು ಸೇರಿದಂತೆ ಇತರೆ ನಾಯಕರು ಕೂಡ ಪಾಲ್ಗೊಂಡಿದ್ದಾರೆ.
 
ವಿಧಾನಸಭೆ ಚುನಾವಣೆಗೆ ಆಕಾಂಕ್ಷಿಯಾಗಿರುವ ಗಣಿ ಉದ್ಯಮಿ ಕಿಶೊರ ಪತ್ತಿಕೊಂಡ ಅವರನ್ನು ಪಕ್ಷದ ನಾಯಕರು ಬೆಳೆಸಲು ಮುಂದಾಗಿದ್ದಾರೆ ಎಂದು ಅಸಮಾಧಾನಗೊಂಡಿರುವ ಆನಂದ ಸಿಂಗ್  ಅವರುನ್ನು ಮನವೊಲಿಸುವ ಪ್ರಯತ್ನ ನಡೆಸಿದರೂ, ಸಮಾಧಾನಗೊಳ್ಳದ ಆನಂದ ಸಿಂಗ್ ಅವರು ಯಾತ್ರೆಯಿಂದ ಕೊನೆಗೂ ದೂರ ಉಳಿದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಲಾಲು ಯಾದವ್‌ಗೆ ಮೂರುವರೆ ವರ್ಷ ಜೈಲು ಶಿಕ್ಷೆ, 5 ಲಕ್ಷ ದಂಡ

ರಾಂಚಿ: ಬಹುಕೋಟಿ ಮೇವು ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್‌ಗೆ, ಸಿಬಿಐ ನಿಶೇಷ ಕೋರ್ಟ್ ...

news

ಪತ್ನಿ ಪಕ್ಕದಲ್ಲಿದ್ರೂ ಮತ್ತೊಬ್ಬ ಮಹಿಳೆಯ ಗುಪ್ತಾಂಗಕ್ಕೆ ಬೆರಳು ತೂರಿಸಿದ ಭೂಪ

ಡೆಟ್ರಾಯಿಟ್: ಪತ್ನಿ ಪಕ್ಕದಲ್ಲಿದ್ರೂ ಮತ್ತೊಬ್ಬ ಮಹಿಳೆಯ ಪ್ಯಾಂಟ್‌ನೊಳಗೆ ಕೈ ತೂರಿಸಿದ ಭೂಪ ಇದೀಗ ಪೊಲೀಸರ ...

news

ನನ್ನೊಂದಿಗೆ ಮಲಗದಿದ್ರೆ ಕೆಲಸದಿಂದ ವಜಾ: ಮಹಿಳಾ ಉದ್ಯೋಗಿಗೆ ಬೆದರಿಕೆ.

ಬೆಂಗಳೂರು: ನನ್ನೊಂದಿಗೆ ಮಲಗದಿದ್ರೆ ಕೆಲಸದಿಂದ ವಜಾಗೊಳಿಸುವುದಾಗಿ ಕಾಮುಕ ಅಧಿಕಾರಿಯೊಬ್ಬ ಮಹಿಳಾ ...

news

ನಿನ್ನದು ಹಿಂದು ಜಾತಿಯಲ್ಲ, ಹಂದಿ ಜಾತಿ: ಸಚಿವ ಹೆಗಡೆಗೆ ತಿರುಗೇಟು

ಬಾಗಲಕೋಟೆ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ...

Widgets Magazine Widgets Magazine Widgets Magazine