Widgets Magazine
Widgets Magazine

ಶಾಸಕ ಇಕ್ಬಾಲ್ ಅನ್ಸಾರಿಗೆ ತಂಬಿಗೆ, ಚಪ್ಪಲಿ ಎಸೆದ ಮಹಿಳೆಯರು

ಕೊಪ್ಪಳ, ಸೋಮವಾರ, 5 ಫೆಬ್ರವರಿ 2018 (10:35 IST)

Widgets Magazine

ಗಂಗಾವತಿ ವಿಧಾನಸಭಾ ಕ್ಷೇತ್ರದ ಇಕ್ಬಾಲ್ ಅನ್ಸಾರಿ ಅವರ ಮೇಲೆ ಮಹಿಳೆಯರು ತಂಬಿಗೆ ಹಾಗೂ ಚಪ್ಪಲಿ ಎಸೆದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಗಂಗಾವತಿ ನಗರದಲ್ಲಿನ 28ನೇ ವಾರ್ಡಿಗೆ ಭೇಟಿ  ನೀಡಿದಾಗ ಶಾಸಕ ಇಕ್ಬಾಲ್ ಅನ್ಸಾರಿ ಅವರಿಗೆ  ಘೇರಾವ್ ಹಾಕಿದ್ದಾರೆ.ಸರಿಯಾದ ಶೌಚಾಲಯ ಇಲ್ಲವೆಂದು ಅನ್ಸಾರಿ ಭಾಷಣಕ್ಕೆ ತಂಬಿಗೆ ಹಿಡಿದುಕೊಂಡು ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಪೊಲೀಸರು ಹಾಗೂ ಸಾರ್ವಜನಿಕರ  ಮಧ್ಯೆ ವಾಗ್ವಾದ ನಡೆದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಹಿಳೆಯರು ತಂಬಿಗೆ ಹಾಗೂ ಚಪ್ಪಲಿ ಎಸೆದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈ ನಡುವೆ ಕಾರ್ಯಕ್ರಮದಿಂದ ಶಾಸಕ ಅರ್ಧಕ್ಕೆ ಹೊರಟು ಹೋಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಶಾಸಕ ಇಕ್ಬಾಲ್ ಅನ್ಸಾರಿ ಚಪ್ಪಲಿ ಎಸೆತ Mla Iqbal Ansari Slippery Delivery

Widgets Magazine

ಸುದ್ದಿಗಳು

news

ಪ್ರಧಾನಿ ವಿರುದ್ಧ ಟ್ವೀಟ್ ಮಾಡಿದ್ದು ರಮ್ಯಾಗೇ ಮುಳುವಾಯ್ತು!

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ, ಮಾಜಿ ಸಂಸದೆ ರಮ್ಯಾ ಮಾಡಿದ ಟ್ವೀಟ್ ...

news

ಪ್ರಧಾನಿ ಮೋದಿ ವಿರುದ್ಧ ಪ್ರಕಾಶ್ ರೈ ಟೂತ್ ಪೇಸ್ಟ್ ಟಾಂಗ್

ಬೆಂಗಳೂರು: ಪರಿವರ್ತನಾ ರ್ಯಾಲಿ ಉದ್ದೇಶಿಸಿ ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿದ ಪ್ರಧಾನಿ ಮೋದಿಗೆ ಬಹುಭಾಷಾ ...

news

ಗಂಡನ ಪ್ರಾಣ ರಕ್ಷಿಸಲು ಗನ್ ಹಿಡಿದ ಈ ಮಹಿಳೆ ಮಾಡಿದ್ದೇನು ಗೊತ್ತಾ?

ಲಕ್ನೋ: ಹೆಣ್ಣು ತನ್ನ ಸಂಸಾರದ ವಿಚಾರಕ್ಕೆ ಬಂದರೆ ದುರ್ಗಾವತಾರ ತಾಳಲೂ ಹಿಂದೆ ಮುಂದೆ ನೋಡುವುದಿಲ್ಲ ...

news

ಅರಮನೆ ಮೈದಾನದಲ್ಲಿ ಕಸದ ರಾಶಿ, ಸ್ವಚ್ಛತೆ ಮರೆತ ಬಿಜೆಪಿ

ಸ್ವಚ್ಛ ಭಾರತದ ಮಾತನಾಡುವ ಬಿಜೆಪಿಯವರು ಅರಮನೆ ಮೈದನಾದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ...

Widgets Magazine Widgets Magazine Widgets Magazine