ಜಿ ಪರಮೇಶ್ವರ್ ನಿಂದನೆಗೆ ಕ್ಷಮೆಯಾಚಿಸಿದ ಶಾಸಕ ಸುಧಾಕರ್ ಲಾಲ್

ಕೊರಟಗೆರೆ, ಮಂಗಳವಾರ, 17 ಅಕ್ಟೋಬರ್ 2017 (15:22 IST)

ಜಿ.ಪರಮೇಶ್ವರ್ ನಿಂದನೆ ಪ್ರಕರಣ ಕುರಿತಂತೆ ಜೆಡಿಎಸ್ ಶಾಸಕ ಸುಧಾಕರ್ ಲಾಲ್ ಕ್ಷಮೆಯಾಚಿಸಿದ್ದಾರೆ.
ಪುತ್ರ ಸುಚರಿತ್‌ಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ಪರಮೇಶ್ವರ್ ಅವರ ಬಗ್ಗೆ ತುಂಬಾ ಗೌರವವಿದೆ. ತಪ್ಪಿಗಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
 
ನನ್ನ ಮಗ ತಿಳಿಯದೇ ಇಂತಹ ಕಮೆಂಟ್ ಮಾಡಿದ್ದಾನೆ. ಅವನ ತಪ್ಪನ್ನು ಕ್ಷಮಿಸಿ ಎಂದು ಶಾಸಕ ಸುಧಾಕರ್ ಲಾಲ್ ಕೋರಿದ್ದಾರೆ.
 
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರ ಬಗ್ಗೆ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಜೆಡಿಎಸ್ ಶಾಸಕ ಸುಧಾಕರ್ ಲಾಲ್ ಪುತ್ರ ಸುಚರಿತ್, ಕಮೆಂಟ್ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಜಿ.ಪರಮೇಶ್ವರ್ ಸುಧಾಕರ್ ಲಾಲ್ ಕೆಪಿಸಿಸಿ ಅಧ್ಯಕ್ಷ ಫೇಸ್‌ಬುಕ್ Facebook Sudhakar Lal Kpcc President G.parameshwar

ಸುದ್ದಿಗಳು

news

ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಟಿ. ದೇವೇಗೌಡ ಕಣಕ್ಕೆ: ಕುಮಾರಸ್ವಾಮಿ

ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದಿಂದ ಹಿರಿಯ ಜೆಡಿಎಸ್ ಮುಖಂಡ ಜಿ.ಟಿ. ದೇವೇಗೌಡ ಕಣಕ್ಕೆ ಇಳಿಯವುದು ...

news

ರಸ್ತೆಗುಂಡಿ ಮುಚ್ಚುವ ನೆಪದಲ್ಲಿ ಕೋಟ್ಯಾಂತರ ಹಣ ಲೂಟಿ: ಕುಮಾರಸ್ವಾಮಿ

ಬೆಂಗಳೂರು: ರಸ್ತೆಗುಂಡಿ ಮುಚ್ಚುವ ನೆಪದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೋಟ್ಯಾಂತರ ಹಣ ಲೂಟಿ ...

news

ಕಾಂಗ್ರೆಸ್‌ನಿಂದ ಸರಕಾರಿ ಖಜಾನೆ ಲೂಟಿ: ಬಿಎಸ್‌ವೈ ಕಿಡಿ

ಚಿತ್ರದುರ್ಗ: ಬಿಬಿಎಂಪಿಯ ಕಾರ್ನರ್ ನಿವೇಶನ ಅಡ ಇಡಲಾಗುತ್ತಿದ್ದು, ಸರಕಾರದ ಖಜಾನೆಯನ್ನು ಲೂಟಿ ...

news

ಮತ್ತೆ ಎಂಟು ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ರಾಮೇಶ್ವರಂ: ಮೀನುಗಾರಿಕೆ ಮಾಡುತ್ತಿದ್ದ ಎಂಟು ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ

Widgets Magazine