ಕುಡುಕ ಗಂಡನ ಬಿಲ್ ಪಾವತಿಸಲು ಮಗುವನ್ನೇ ಮಾರಿದ ತಾಯಿ

ಹಾಸನ, ಭಾನುವಾರ, 26 ನವೆಂಬರ್ 2017 (08:18 IST)

ಹಾಸನ: ಪತಿಯೇ ದೈವ ಎನ್ನುವುದು ನಮ್ಮ ಪರಂಪರೆ. ಆದರೆ ಇಲ್ಲೊಬ್ಬಳು ಮಹಿಳೆ ಕುಡುಕ ಗಂಡನ ವೈದ್ಯಕೀಯ ಬಿಲ್ ಪಾವತಿಸಲು ತನ್ನ ಮಗುವನ್ನೇ ಮಾರಿದ್ದಾಳೆ!
 

ಹಾಸನದಲ್ಲಿ ಈ ಘಟನೆ ನಡೆದಿದೆ. ಮಹಿಳೆ ತಾನು ಹೆತ್ತ ಎರಡು ತಿಂಗಳ ಹಸುಗೂಸನ್ನು ನಿವೃತ್ತ ದಾದಿಯೊಬ್ಬರಿಗೆ 21 ಸಾವಿರ ರೂ.ಗೆ ಮಾರಿದ್ದಾಳೆ. ಗಂಡನ ಕುಡಿತದ ಚಟ ಬಿಡಿಸಲು ಆಸ್ಪತ್ರೆಗೆ ದಾಖಲಿಸಿದ್ದ ಮಹಿಳೆ ಬಳಿ ಬಿಲ್ ಪಾವತಿಸಲು ಹಣವಿರಲಿಲ್ಲ. ಈ ಕಾರಣಕ್ಕೆ ಹೆತ್ತ ಮಗುವನ್ನೇ ಮಾರಿದ್ದಾಳೆ.
 
ಬುಡಕಟ್ಟು ಜನಾಂಗದ ಈ ಮಹಿಳೆಯನ್ನು ಜ್ಯೋತಿ ಎಂದು ಗುರುತಿಸಲಾಗಿದೆ. ಇದೀಗ ಮಗುವನ್ನು ರಕ್ಷಿಸಲಾಗಿದ್ದು ಪ್ರಕರಣ ದಾಖಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆನೆಕಲ್‌ನಲ್ಲಿ ಗ್ಯಾಂಗ್‌ ರೇಪ್‌– ಅರೆನಗ್ನ ಸ್ಥಿತಿಯಲ್ಲಿ ರಸ್ತೆಗೆ ಬಂದ ಯುವತಿ

ಉದ್ಯಾನ ನಗರದಲ್ಲಿ ಕಾಮುಕರ ಅಟ್ಟಹಾಸ ಮರುಕಳಿಸಿದ್ದು, ಯುವತಿಯ ಮೇಲೆ ಗ್ಯಾಂಗ್‌ ರೇಪ್‌ ಮಾಡಿರುವ ಘಟನೆ ...

news

ಕುಡುಕ ಗಂಡನ ಮದ್ಯದ ಬಿಲ್ ಪಾವತಿಸಲು ಮಗುವನ್ನೇ ಮಾರಾಟ ಮಾಡಿದ ಪತ್ನಿ

ಹಾಸನ: ಕುಡಕ ಪತಿಯ ಬಿಲ್ ಪಾವತಿಸಲು ಪತ್ನಿಯೊಬ್ಬಳು ತನ್ನ ಮೂರವರೆ ತಿಂಗಳ ಹಸುಗೂಸು ಮಾರಾಟ ಮಾಡಿದ ಹೃದಯ ...

news

ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಸರ್ಕಾರದ ಚಿಂತನೆ

ರಾಜ್ಯದಲ್ಲಿ ಮದ್ಯ ನಿಷೇಧ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅಬಕಾರಿ ಸಚಿವ ಬಿ.ಆರ್.ತಿಮ್ಮಾಪುರ ...

ಮಹಿಳೆಯ ರಂಪಾಟಕ್ಕೆ ದಂಗಾದ ಯುವಕ

ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ಆಸನದಲ್ಲಿ ಕುಳಿತಿದ್ದ ಯುವಕನನ್ನು ಎಬ್ಬಿಸಲು ಮಹಿಳೆಯೊಬ್ಬರ ರಂಪಾಟಕ್ಕೆ ...

Widgets Magazine
Widgets Magazine