ನನ್ನಲ್ಲಿ ಕೆಲವೇ ಹನಿಗಳಷ್ಟು ವೀರ್ಯಾಣು ಬಿಡುಗಡೆಯಾಗುತ್ತದೆ. ಇದರಿಂದ ಮಗು ಪಡೆಯಬಹುದೇ?

ಬೆಂಗಳೂರು, ಗುರುವಾರ, 4 ಏಪ್ರಿಲ್ 2019 (16:04 IST)

ಬೆಂಗಳೂರು : ಪ್ರಶ್ನೆ : ನನಗೆ 18 ವರ್ಷ. ನಾನು ಮುಷ್ಠಿಮೈಥುನ ಮಾಡಿಕೊಂಡಾಗ ಕೆಲವೇ ಹನಿಗಳಷ್ಟು ವೀರ್ಯಾಣುಗಳು ಹೊರಬರುತ್ತವೆ. ನೀಲಿ ಚಿತ್ರದಲ್ಲಿ ನೋಡಿದಾಗ ಕೆಲವರಲ್ಲಿ ಬಕೆಟ್ ಗಟ್ಟಲೇ ವೀರ್ಯಾಣು ಹೊರಬರುವುದನ್ನು ನೋಡಿದ್ದೇನೆ. ನನ್ನ ಸಂಗಾತಿಗೆ ಈ ವಿಷಯ ಗೊತ್ತಾದಾಗ ಅಪ್ ಸೆಟ್ ಆಗಬಹುದು. ನನ್ನಲ್ಲಿ ಹೆಚ್ಚು ವೀರ್ಯಾಣು ಬಿಡುಗಡೆಯಾಗಬೇಕು. ಅದಕ್ಕೆ ಯಾವ ತೆಗೆದುಕೊಳ್ಳಬೇಕು ?


ಉತ್ತರ: ನಿಮ್ಮದು ಅಸಹಜ ಕಲ್ಪನೆ. ನಿಮ್ಮ ಸಂಗಾತಿ ನಿಮ್ಮಿಂದ ಹೊರಚೆಲ್ಲುವ ವೀರ್ಯಾಣು ಪ್ರಮಾಣವನ್ನು ನೋಡುವುದಿಲ್ಲ. ಆಕೆ ನಿಮ್ಮನ್ನಷ್ಟೇ ನೋಡುತ್ತಾಳೆ. ನೀವು ಆಕೆ ಬಗ್ಗೆ ಗಮನ ನೀಡಬೇಕು. ಬಕೆಟ್ ಗಟ್ಟಲೇ ವೀರ್ಯಾಣು ಬೇಕಾಗಿಲ್ಲ. ಕೆಲವೇ ಹನಿ ವೀರ್ಯಾಣುಗಳಿಂದ ಮಗು ಪಡೆಯಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲೈಂಗಿಕ ಬಯಕೆಗಳನ್ನು ನಿಯಂತ್ರಿಸಲು ಲಸಿಕೆಗಳಿವೆಯೇ?

ಬೆಂಗಳೂರು : ಪ್ರಶ್ನೆ: ನಾನು ಕೆಲಸದ ಮೇಲೆ ವರ್ಷದಲ್ಲಿ ಎರಡು ಬಾರಿ ವಿದೇಶಕ್ಕೆ ಹೋಗುತ್ತೇನೆ. ಈಗ ನನಗೆ ...

news

ವೀರ್ಯಾಣು ಬಿಡುಗಡೆಯಾಗದಿದ್ದರೂ ಸಂಗಾತಿಗೆ ಲೈಂಗಿಕ ತೃಪ್ತಿ ನೀಡಲು ಸಾಧ್ಯನಾ?

ಬೆಂಗಳೂರು : ಪ್ರಶ್ನೆ: ನಾನು 26 ವರ್ಷದ ಯುವಕ. ಮದುವೆಯಾಗಿ ಮೂರು ವರ್ಷ ಕಳೆದಿದೆ. ನಮಗೆ ಮಕ್ಕಳಾಗಿಲ್ಲ. ...

news

ಒಂದೇ ಒಂದು ಸೆಲ್ಫೀಗಾಗಿ ಮಗನಿಗೆ ಕಾಟ ಕೊಟ್ಟರಂತೆ ಸಚಿವೆ ಸ್ಮೃತಿ ಇರಾನಿ!

ನವದೆಹಲಿ: ಮಕ್ಕಳು ದೊಡ್ಡವರಾದ ಮೇಲೆ ಅವರ ಜತೆಗೆ ಸೆಲ್ಫೀ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ ...

news

ತೇಜಸ್ವಿ ಸೂರ್ಯ ವಿರುದ್ಧ ಮೀ ಟೂ ಆರೋಪ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಏ. 10 ರಂದು ವಿಚಾರಣೆಗೆ ...

Widgets Magazine