ಓವೈಸಿ ಜತೆ ಬಿಜೆಪಿ ರಹಸ್ಯ ಮಾತುಕತೆ; ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ

ಬೆಂಗಳೂರು, ಸೋಮವಾರ, 29 ಜನವರಿ 2018 (13:07 IST)

ಬೆಂಗಳೂರು: ಅಸಾದುದ್ದೀನ್ ಒವೈಸಿ ಜತೆ ಬಿಜೆಪಿ ರಹಸ್ಯವಾಗಿ ಸಭೆ ನಡೆಸಿದೆ ಮುಂದಿನ ಚುನಾಚಣೆಯಲ್ಲಿ ಹೊಂದಾಣಿಕೆಯ ಬಗ್ಗೆ ಎಐಎಂಐಎಂ ಸಂಸ್ಥಾಪಕ ಓವೈಸಿ ಜತೆ ಚರ್ಚಿಸಿದ್ದಾರೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ಮೇಲೆ ಗಂಭಿರವಾದ ಆರೋಪ ಮಾಡಿದ್ದಾರೆ.ಒವೈಸಿ ಜತೆ ಬಿಜೆಪಿ ಅವರು ಚರ್ಚೆ ನಡೆಸಿರುವ ಬಗ್ಗೆ ಮಾಹಿತಿ ಇದೆ. ಅಧಿಕಾರಕ್ಕಾಗಿ ಯಾವ ಮಾರ್ಗ ಬೇಕಾದರೂ ಹಿಡಿಯುತ್ತಾರೆ. ಬಿಜೆಪಿ ಅವರಿಗೆ ಇದೆಲ್ಲವೂ ಹೊಸದೇನಲ್ಲ. ಉತ್ತರಪ್ರದೇಶದಲ್ಲಿ ಹೀಗೆ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಇದೇ ಅನುಸರಿಸಲು ಯತ್ನಿಸುತ್ತಿದ್ದಾರೆ.ಪಿಎಫ್ ಐ, ಎಸ್ ಡಿಪಿಐ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ. ಹೊಂದಾಣಿಕೆ ಮಾಡಿಕೊಂಡಿರುವ ದಾಖಲೆ ಬೇಕಾದರೆ ತೋರಿಸುತ್ತೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಜೆಟ್ 2018: ನೋಟ್ ಬ್ಯಾನ್ ಇಫೆಕ್ಟ್ ಏನಾಗಿದೆ? ಬಜೆಟ್ ನೀಡಲಿದೆ ಉತ್ತರ!

ನವದೆಹಲಿ: ನೋಟು ನಿಷೇಧ ಸೇರಿದಂತೆ ಪ್ರಧಾನಿ ಮೋದಿ ಸರ್ಕಾರದ ಹೊಸ ಹೊಸ ಆರ್ಥಿಕ ಆವಿಷ್ಕಾರದ ಫಲಿತಾಂಶ ಈ ಬಾರಿ ...

news

ಬಜೆಟ್ 2018: ಪ್ರಧಾನಿ ಮೋದಿ ಕೊಡ್ತಾರಾ ಚುನಾವಣಾ ಬಜೆಟ್?

ನವದೆಹಲಿ: ಲೋಕಸಭೆ ಚುನಾವಣೆ ಮುಂದಿನ ವರ್ಷ ನಡೆಯಲಿರುವ ಹಿನ್ನಲೆಯಲ್ಲಿ ಈ ಬಾರಿಯ ಬಜೆಟ್ ಮೇಲೆ ಎಲ್ಲರ ಗಮನ ...

news

ಇಂದು ಗೌರಿ ಲಂಕೇಶ್ ಜನ್ಮದಿನ; ಗೌರಿ ದಿನದಂದು ಟೌನ್ ಹಾಲ್ ಗೆ ಬರಲಿದ್ದವರು ಯಾರು ಗೊತ್ತಾ…?

ಬೆಂಗಳೂರು : ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್‍ ಅವರ ಜನ್ಮದಿನದ ಅಂಗವಾಗಿ ಇಂದು ನಗರದ ...

news

ಸಂಸತ್ತಿನ ಹೊರಗೆ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?!

ನವದೆಹಲಿ: ಇಂದಿನಿಂದ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಸಂಸತ್ ...

Widgets Magazine
Widgets Magazine