ಇಡೀ ಊರಿನ ಜನರೇ ರೇಬಿಸ್ ಇಂಜೆಕ್ಷನ್ ಪಡೆದುಕೊಂಡ್ರು…

ಮಂಗಳೂರು, ಮಂಗಳವಾರ, 4 ಸೆಪ್ಟಂಬರ್ 2018 (18:54 IST)

ಯುವಕನೊಬ್ಬನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಊರಿನ ಜನರೆಲ್ಲ ರೇಬಿಸ್ ಇಂಜೆಕ್ಷನ್ ಪಡೆದುಕೊಂಡ ಘಟನೆ ನಡೆದಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಶಿತ್ ಎಂಬ ರೇಬಿಸ್ ನಿಂದಾಗಿ ಸಾವನ್ನಪ್ಪಿದ್ದನು. ಆತನ ಮೃತದೇಹವನ್ನು ಪುತ್ತೂರು ತಾಲೂಕಿನ ಇಚ್ಲಂಪಾಡಿಯ ಮನೆಗೆ ತಂದಾಗ ವೈದ್ಯರ ಸಲಹೆ ಮೀರಿ ಮೃತದೇಹವನ್ನು ಮನೆಯವರು ತೆರೆದಿದ್ದಾರೆ. ಹೀಗಾಗಿ ಬಾಕ್ಸ್ ನಿಂದ ತೆರೆದ ಮೃತದೇಹದಿಂದ ರಕ್ತ ಮನೆಯ ಅಂಗಳದಲ್ಲಿ ಚೆಲ್ಲಿತ್ತು.

ಇದು ಊರಿನ ಜನರ ಗಮನಕ್ಕೆ ಬಂದಿದೆ. ಹೀಗಾಗಿ ರೇಬಿಸ್ ವೈರಾಣು ಭಯದಿಂದಾಗಿ ಈಗ ಇಡೀ ಊರಿನ ಜನರು ಇಂಜೆಕ್ಷನ್ ಪಡೆದುಕೊಂಡಿದ್ದಾರೆ. ಮೃತನ ಕುಟುಂಬಕ್ಕೆ ವೈದ್ಯಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಆದರೂ ಊರಿನ ಜನರು ಭಯದಲ್ಲಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಿರುಮಲ ವೆಂಕಟೇಶ್ವರನಿಗೆ ಮುಕೇಶ್ ಅಂಬಾನಿ ನೀಡಿದ ದೇಣಿಗೆ ಎಷ್ಟು ಗೊತ್ತಾ?

ಭಕ್ತರ ಆರಾಧ್ಯ ದೈವವಾಗಿರುವ ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಮುಕೇಶ್ ಅಂಬಾನಿ ಮಾಲೀಕತ್ವದ ಕಂಪನಿ ...

news

ಪೆಟ್ರೊಲ್ ಬೆಲೆ ಏರಿಕೆ ಎಫೆಕ್ಟ್: ಬಸ್ ಪ್ರಯಾಣ ದರ ದುಬಾರಿ

ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರನ್ನು ಹೈರಾಣಾಗಿಸಿದರೆ, ಇನ್ನೊಂದೆಡೆ ಪೆಟ್ರೋಲ್, ಡಿಸೇಲ್ ದರ ...

news

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಬಂಧನವಾಗಿದ್ದು ಏಕೆ?

ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ ಎಸ್ ಎಸ್ ವಿರುದ್ಧ ವಿಮಾನದಲ್ಲಿ ಯುವತಿಯೊಬ್ಬಳು ಘೋಷಣೆ ಕೂಗಿದ್ದಾಳೆ.

news

ಬ್ಯಾಂಕಿನಲ್ಲಿದ್ದ 12 ಕೆ.ಜಿ ಚಿನ್ನ ದರೋಡೆ

ಬ್ಯಾಂಕಿನಲ್ಲಿ ಒತ್ತೆ ಇರಿಸಿಕೊಂಡಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿ ಕಳ್ಳರು ...

Widgets Magazine