ಸಚಿವ ರಮಾನಾಥ್ ರೈ ವಾಟ್ಸಪ್‌ಗ್ರೂಪ್‌ಗೆ ಅಶ್ಲೀಲ ಫೋಟೋ ಲಿಂಕ್

ಬೆಂಗಳೂರು, ಬುಧವಾರ, 9 ಆಗಸ್ಟ್ 2017 (20:26 IST)

ಅರಣ್ಯ ಖಾತೆ ಸಚಿವ ರಮಾನಾಥ್ ರೈ ಅಭಿಮಾನಿ ಬಳಗದ ವಾಟ್ಸ್‌ಪ್ ಗ್ರೂಪ್‌ಗೆ ಅಶ್ಲೀಲ ವೆಬ್‌ಸೈಟ್ ಲಿಂಕ್ ಮಾಡಿರುವ ಹೇಯ ಕೃತ್ಯ ಬಹಿರಂಗವಾಗಿದೆ 
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಜಲ್, ಸಚಿವರ ಅಭಿಮಾನಿ ಬಳಗದ ವಾಟ್ಸಪ್ ಗ್ರೂಪ್‌ಗೆ ನೀಲಿಚಿತ್ರಗಳನ್ನು ಸೇರ್ಪಡೆಗೊಳಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 
 
ಸಚಿವರ ವಾಟ್ಸಪ್ ಗ್ರೂಪ್‌ನಲ್ಲಿರುವ ಮಹಿಳೆಯರು, ಫಜಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕುಕೃತ್ಯ ಎಸಗಿದ ಫಜಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗುವುದು ಎಂದು ಸಚಿವರ ಬೆಂಬಲಿಗರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಅಶ್ಲೀಲ ಫೋಟೋ ರಾಮಾನಾಥ್ ರೈ ವಾಟ್ಸಪ್ ಗ್ರೂಪ್ Porn Photo Ramanath Rai Whatsapp Group

ಸುದ್ದಿಗಳು

news

ಗುಜರಾತ್‌ನಲ್ಲಿ ಎಂಟು ರೆಬೆಲ್ ಕಾಂಗ್ರೆಸ್ ಶಾಸಕರ ಉಚ್ಚಾಟನೆ

ಗಾಂಧಿನಗರ: ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಎಂಟು ರೆಬೆಲ್ ಶಾಸಕರನ್ನು ಕಾಂಗ್ರೆಸ್ ...

news

ಭಾರತ- ಚೀನಾ ಯುದ್ಧದ ಕೌಂಟ್‌ಡೌನ್ ಆರಂಭ: ಚೀನಾ ಡೈಲಿ

ಬೀಜಿಂಗ್: ಸಿಕ್ಕಿಂ ರಾಜ್ಯದ ಡೊಕ್ಲಾಮ್ ನಿಲುವಿನ ಕುರಿತಂತೆ ಭಾರತ ಮತ್ತು ಚೀನಾ ನಡುವಿನ ಮಿಲಿಟರಿ ...

news

ಆಗಸ್ಟ್ 31ಕ್ಕೆ ವಿಧಾನ ಪರಿಷತ್ ಉಪ ಚುನಾವಣೆ

ಗುಜರಾತ್ ರಾಜ್ಯಸಭಾ ಚುನಾವಣೆ ಮುಗಿದ ಬೆನ್ನಲ್ಲೇ ವಿಧಾನಪರಿಷತ್`ನ ಏಕೈಕ ಕ್ಷೇತ್ರಕ್ಕೆ ಉಪ ಚುನಾವಣೆಗೆ ...

news

ವಿಜಯಪುರದಲ್ಲಿ ಲಘು ಭೂಕಂಪ: ಹೆದರಿ ಕಂಗಾಲಾದ ಗ್ರಾಮಸ್ಥರು

ವಿಜಯಪುರ: ವಿಜಯಪುರದಲ್ಲಿ ಲಘು ಭೂಕಂಪ ಸಂಭವಿಸಿದ್ದು, ಜನರು ಮನೆಯಿಂದ ಹೊರಗೊಡಿ ಬಂದ ಘಟನೆ ವರದಿಯಾಗಿದೆ ...

Widgets Magazine