ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಪ್ರಕಾಶ್ ರೈ ಗರಂ

ನವದೆಹಲಿ, ಶುಕ್ರವಾರ, 8 ಡಿಸೆಂಬರ್ 2017 (07:58 IST)

ನವದೆಹಲಿ: ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಹಿಂದುತ್ವದ ಬಗ್ಗೆ ನೀಡಿದ ಹೇಳಿಕೆಯೊಂದರ ಬಗ್ಗೆ ನಟ ಪ್ರಕಾಶ್ ರೈ ಕಿಡಿ ಕಾರಿದ್ದಾರೆ.
 

ಅನಂತ ಕುಮಾರ್ ಹೆಗ್ಡೆ ಮತ್ತು ರಾಷ್ಟ್ರೀಯತೆ ಎನ್ನುವುದು ಒಂದೇ ಎಂದು ಹೇಳಿದ್ದರು. ಈ ಬಗ್ಗೆ ಪ್ರಶ್ನಿಸಿರುವ ಪ್ರಕಾಶ್ ರೈ ಹಾಗಿದ್ದರೆ ಹಿಂದೂಯೇತರರ ಬಗ್ಗೆ ನಿಮ್ಮ ಸಿದ್ಧಾಂತವೇನು ಎಂದು ಕಿಡಿ ಕಾರಿದ್ದಾರೆ.
 
ಹಿಂದುತ್ವದ ಬಗ್ಗೆ ಸಚಿವ ಹೆಗ್ಡೆ ಮಾತನಾಡಿರುವ ಭಾಷಣದ ವಿಡಿಯೋ ತುಣುಕು ಅಪ್ ಲೋಡ್ ಮಾಡಿರುವ ನಟ ಪ್ರಕಾಶ್ ರೈ, ಹಾಗಿದ್ದರೆ ಹಿಂದೂಯೇತರ ಧರ್ಮದಿಂದ ಬಂದು ದೇಶದ ಕೀರ್ತಿ ಉತ್ತುಂಗಕ್ಕೇರಿಸಿದ ಅಂಬೇಡ್ಕರ್, ಅಬ್ದುಲ್ ಕಲಾಂ, ಎಆರ್ ರೆಹಮಾನ್ ಮುಂತಾದವರ ಬಗ್ಗೆ ನಿಮ್ಮ ನಿಲುವೇನು? ಇವರೆಲ್ಲಾ ನಮ್ಮ ದೇಶದ ಹೆಮ್ಮೆಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟ್ಯ್ರಾಕ್ಟರ್ -ಕಾರು ಡಿಕ್ಕಿ: ಮೂವರು ಸ್ಥಳದಲ್ಲೆ ಸಾವು

ಕೋಲಾರ: ಟ್ಯ್ರಾಕ್ಟರ್ ಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಸಾವನಪ್ಪಿದ ...

news

ಮ್ಯಾನೇಜರ್ ಕಿರುಕುಳಕ್ಕೆ ಬೇಸತ್ತ ಸಿಬ್ಬಂದಿ ಮಾಡಿದ್ದೇನು ಗೊತ್ತಾ...?

ಬಳ್ಳಾರಿ: ಬ್ಯಾಂಕ್ ಮ್ಯಾನೇಜರ್ ಕಿರುಕುಳಕ್ಕೆ ಬೇಸತ್ತು ಬ್ಯಾಂಕ್ ಸಿಬ್ಬಂದಿಯೊಬ್ಬ ಕಾಲುವೆಗೆ ಬಿದ್ದು ...

news

ರಾಹುಲ್ ಗಾಂಧಿ ಆಯಸ್ಕಾಂತವಿದ್ದಂತೆ- ವೀರಪ್ಪ ಮೊಯ್ಲಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಆಯಸ್ಕಾಂತ ಇದ್ದಂತೆ. ಅವರು ಇತರೆ ಪಕ್ಷಗಳನ್ನು ಸೆಳೆಯುತ್ತಾರೆ ...

news

ಮೋದಿಯಿಂದ ಗುಜರಾತ್ ಜನರಿಗೆ ಮೋಸ- ಮನಮೋಹನಸಿಂಗ್

ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಗುಜರಾತ್ ಜನರಿಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಪ್ರಧಾನಮಂತ್ರಿ ...

Widgets Magazine
Widgets Magazine