ಕರ್ನಾಟಕದಲ್ಲಿ ಪೊಲೀಸರು ಪಾಲಿಸೋದು ಈಗ ಇವರೊಬ್ಬರದೇ ಆರ್ಡರ್!

ಬೆಂಗಳೂರು, ಸೋಮವಾರ, 19 ಮಾರ್ಚ್ 2018 (10:35 IST)

ಬೆಂಗಳೂರು: ಕರ್ನಾಟಕದಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಯಾರ ಮಾತು ಕೇಳಬೇಕು ಎಂಬ ಬಗ್ಗೆ ಪೊಲೀಸರಲ್ಲೇ ಗೊಂದಲ ಶುರುವಾಗಿದೆಯಂತೆ.
 

ಹೀಗಂತ ಬಿಜೆಪಿ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಗೃಹಸಚಿವ ರಾಮಲಿಂಗಾ ರೆಡ್ಡಿ ಮತ್ತು ಪೊಲೀಸ್ ಇಲಾಖೆ ಸಲಹೆಗಾರ ಮೂವರ ನಡುವೆ ಗೊಂದಲವಿದೆ. ಯಾರ ಮಾತು ಕೇಳಬೇಕು ಎಂಬ ಬಗ್ಗೆ ಪೊಲೀಸರಲ್ಲೇ ಗೊಂದಲ ಶುರುವಾಗಿದೆ.
 
ಮಾತೆತ್ತಿದರೆ ಉಡಾಫೆ ಉತ್ತರ ನೀಡುತ್ತಾರೆ. ಕೆಂಪಯ್ಯ ಕಪಟ ನಾಟಕ ಸೂತ್ರಧಾರ. ಈಗ ಅವರ ಮಾತೇ ಫೈನಲ್. ಎಲ್ಲದಕ್ಕೂ ಅವರ ಮಾತೇ ಕೇಳ್ತಾರೆ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಪಕ್ಷಗಳ ಒಗ್ಗಟ್ಟಿಗೆ ಮೋದಿ ಸರ್ಕಾರ ಇಂದೇ ಉರುಳುತ್ತಾ?!

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ವೈಎಸ್ ಆರ್ ಕಾಂಗ್ರೆಸ್ ನೇತೃತ್ವದಲ್ಲಿ ಮಂಡಿಸಲಿರುವ ಅವಿಶ್ವಾಸ ...

news

ಮತ್ತೆ ಪೆರೋಲ್ ಗಾಗಿ ಶಶಿಕಲಾ ನಟರಾಜನ್ ಮನವಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ...

news

ಲಿಂಗಾಯತ ಪ್ರತ್ಯೇಕ ಧರ್ಮವಾಗುತ್ತಾ? ಇಂದು ನಡೆಯಲಿದೆ ಮಹತ್ವದ ಸಭೆ

ಬೆಂಗಳೂರು: ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ...

news

ಮೋದಿ ಸರ್ಕಾರದ ವಿರುದ್ಧ ಇಂದು ಅವಿಶ್ವಾಸ ಮತ!

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ...

Widgets Magazine
Widgets Magazine