ಮಂಡ್ಯಕ್ಕೆ ರಮ್ಯಾನಾದ್ರೂ ಬರ್ಲಿ.. ಸೌಮ್ಯನಾದ್ರೂ ಬರ್ಲಿ ನಂಗೇನು ಎಂದ ಅಂಬರೀಷ್

ಬೆಂಗಳೂರು, ಗುರುವಾರ, 30 ನವೆಂಬರ್ 2017 (11:23 IST)

ಬೆಂಗಳೂರು: ಮಂಡ್ಯದಲ್ಲಿ ಮುಂಬರುವ ಚುನಾವಣೆಗೆ ಕಾಂಗ್ರೆಸ್ ಪಕ್ಷ ನಟಿ, ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾಗೆ ಟಿಕೆಟ್ ನೀಡುತ್ತದೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ನಟ ಅಂಬರೀಷ್ ಯಾರು ಬಂದರೂ ನನಗೇನಿಲ್ಲ ಎಂದಿದ್ದಾರೆ.
 

ಸಿಎಂ ಸಿದ್ದರಾಮಯ್ಯನವರನ್ನು ಅವರ ಗೃಹಕಚೇರಿ ಕೃಷ್ಣಾದಲ್ಲಿ ಭೇಟಿಯಾದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಂಡ್ಯದ ಹಾಲಿ ಶಾಸಕ ಅಂಬರೀಷ್ ರಮ್ಯಾ, ಸೌಮ್ಯಾ, ಸುಮಾ ಯಾರೇ ಬಂದರೂ ಮಂಡ್ಯ ಜನತೆಗೆ ತೊಂದರೆಯಿಲ್ಲ  ಎಂದಿದ್ದಾರೆ.
 
ಪಕ್ಷ ಟಿಕೆಟ್ ಕೊಟ್ಟರೆ ಮಾತ್ರ ಸ್ಪರ್ಧಿಸುತ್ತೇನೆ ಎಂದಿರುವ ಅಂಬರೀಷ್ ಪ್ರಚಾರಕ್ಕೆ ಹೋಗುವ ಬಗ್ಗೆ ಏನನ್ನೂ ಹೇಳಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗೋ ಹತ್ಯೆ ನಿಷೇಧ ವಾಪಸ್ ಪಡೆಯಲು ಕೇಂದ್ರದ ಚಿಂತನೆ?

ನವದೆಹಲಿ: ದೇಶದಲ್ಲಿ ಮತ್ತೆ ಚುನಾವಣೆ ಬರುತ್ತಿರುವ ಹಿನ್ನಲೆಯಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರ ಓಲೈಕೆಗೆ ...

news

ಕಾಂಗ್ರೆಸ್ ಗೆ ಯಾವೆಲ್ಲಾ ನಾಯಕರು ಬರ್ತಾರೆ? ಶೀಘ್ರದಲ್ಲೇ ಹೇಳುವ ಎಂದ ಸಿಎಂ

ಮೈಸೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕ ಪಕ್ಷಾಂತರ ಪರ್ವವೂ ಜೋರಾಗಿದೆ. ರಾಜ್ಯದಲ್ಲಿ ...

news

ರಾಹುಲ್ ಗಾಂಧಿಯನ್ನು ಅಧ್ಯಕ್ಷ ಮಾಡುತ್ತಿರುವುದೇ ದೊಡ್ಡ ನಾಟಕ ಎಂದ ಕಾಂಗ್ರೆಸ್ ನಾಯಕ!

ಮುಂಬೈ: ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿಯನ್ನು ಚುನಾವಣೆ ಮೂಲಕವೇ ಆರಿಸಲಾಗುತ್ತದೆ ಎಂಬ ...

news

ಧಾರವಾಹಿ ನೋಡಿ ಈ ಕೆಲಸ ಮಾಡಿದಳಾ ಬಾಲಕಿ?!

ಬೆಂಗಳೂರು: ಧಾರವಾಹಿಗಳು ಜನರ ಮನಸ್ಸಿಗೆ ಎಷ್ಟು ಬೇಗ ತಲುಪುತ್ತದೆ ಮತ್ತು ಎಷ್ಟು ಪರಿಣಾಮಕಾರಿಯಾಗುತ್ತದೆ ...

Widgets Magazine
Widgets Magazine