ಸ್ಮೃತಿ ಇರಾನಿಗೆ ನಟಿ, ಮಾಜಿ ಸಂಸದೆ ರಮ್ಯಾ ತಿರುಗೇಟು

ಬೆಂಗಳೂರು, ಬುಧವಾರ, 13 ಸೆಪ್ಟಂಬರ್ 2017 (12:17 IST)

ಬೆಂಗಳೂರು: ರಾಹುಲ್ ಗಾಂಧಿ ಅಮೆರಿಕಾದಲ್ಲಿ ಮಾಡಿದ ಭಾಷಣವನ್ನು ಟೀಕಿಸಿದ ಕೇಂದ್ರ  ಸಚಿವೆಸ್ಮೃತಿ ಇರಾನಿಗೆ ನಟಿ, ಮಾಜಿ ಸಂಸದೆ ರಮ್ಯಾ  ತಿರುಗೇಟು ನೀಡಿದ್ದಾರೆ.


 
ಕಾಂಗ್ರೆಸ್ ಪಕ್ ಷದಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿರುವ ರಮ್ಯಾ ಟ್ವಿಟರ್ ನಲ್ಲಿ ಸಚಿವೆ ಇರಾನಿಗೆ ತಿರುಗೇಟು ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಒಬ್ಬ ವಿಫಲ ರಾಜಕಾರಣಿ, ವಿಫಲ ವಂಶವಾಹಿ ರಾಜಕಾರಣಿ ಎಂದು ಸ್ಮೃತಿ ಇರಾನಿ ಟೀಕಿಸಿದ್ದರು.
 
ಇದನ್ನು ಪ್ರಸ್ತಾಪಿಸಿದ ರಮ್ಯಾ, ಬಹುಶಃ ಇರಾನಿಯವರಿಗೆ ಕಳೆದ ಚುನಾವಣೆಯಲ್ಲಿ ಇದೇ ವಿಫಲ ರಾಜಕಾರಣಿಯೆದುರು ಸೋತ ವಿಷಯ ಮರೆತು ಹೋಗಿರಬೇಕು ಎಂದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಎದುರು ಸೋತಿದ್ದರು.
 
ಇದನ್ನೂ ಓದಿ.. ಜಗ್ಗೇಶ್ ಇನ್ನು ಮೂರು ದಿನ ಮನೆಯಿಂದ ಹೊರಬರಲ್ಲ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಂ.ಬಿ.ಪಾಟೀಲರದ್ದು ವಿನಾಶಕಾಲೇ ವಿಪರೀತ ಬುದ್ಧಿ: ಯಡಿಯೂರಪ್ಪ

ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕೆಂದು ಹೇಳಿ ಪೇಚಿಗೆ ಸಿಲುಕಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ...

news

ವೃದ್ಧರ ಚಿಕಿತ್ಸೆಗೆ 6 ಸಾವಿರ ರೂ. ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲು ತಮ್ಮ ಅಧಿಕೃತ ನಿವಾಸದಲ್ಲಿ ...

news

ಜೈಲಿನಲ್ಲಿ ಶಶಿಕಲಾ ಫ್ರೀಬರ್ಡ್.. ಆರ್`ಟಿಐ ಬಯಲು ಮಾಡಿದೆ ಮತ್ತೊಂದು ಸತ್ಯ..?

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಜಯಲಲಿತಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ ...

news

ಬ್ರಿಟನ್ನಿನಲ್ಲಿ ದಾವೂದ್ ಇಬ್ರಾಹಿಂ ಆಸ್ತಿ ಮುಟ್ಟುಗೋಲು

ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಗೆಲುವು ...

Widgets Magazine