ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಮೌಲ್ವಿಯೊಬ್ಬನ ವಿಕೃತ ಕೃತ್ಯ

ಮುಂಬೈ, ಶುಕ್ರವಾರ, 19 ಜನವರಿ 2018 (13:27 IST)

ಮುಂಬೈ: ನಾಂದೇಡ್‌ನ‌ಮಜಲ್‌ಗಾಂವ್‌ನಲ್ಲಿ ಕಾಮುಕ ಮೌಲ್ವಿ ಸಬೇರ್‌ ಫಾರೂಕಿ ಎಂಬಾತ 12 ವರ್ಷದ ಬಾಲಕಿಗೆ ತೋರಿಸಿ ಬರ್ಬರವಾಗಿ ಎಸಗಿದ್ದಾನೆ. ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಸ್ಥಳದಿಂದ ಮೌಲ್ವಿ ಪರಾರಿಯಾಗಿದ್ದಾನೆ. 


ಈ ಘಟನೆಯ ಕುರಿತಾಗಿ  ಪೊಲೀಸರಿಗೆ ದೂರು ನೀಡದಂತೆ ಸಂತ್ರಸ್ತೆಯ ತಾಯಿಗೆ ಗ್ರಾಮದ ಮೂವರು ರಾಜಕಾರಣಿಗಳಾದ ಎಐಎಐಎಂ ನ ನಾಯಕ ಇಬ್ರಿಷ್‌ ಭಗವಾನ್‌ , ಎನ್‌ಸಿಪಿ ನಾಯಕ ನಾವಾಬ್‌ ಪಟೇಲ್‌  ಮತ್ತು ಖಲೀಲ್‌ ಪಟೇಲ್‌ ಒತ್ತಡವನ್ನು ಹೇರಿದ್ದಾರೆ. ಆದರೆ ಬೆದರಿಕೆಗೆ ಹೆದರದೆ ಸಂತ್ರಸ್ತೆಯ ತಾಯಿ  ಗುರುವಾರ ಇಟ್ವಾರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಹೇರಿದ ಆರೋಪದಲ್ಲಿ ಪೊಲೀಸರು ಮೂವರು ರಾಜಕಾರಣಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಅದೂ ಅಲ್ಲದೇ, ಆರೋಪಿ ಮೌಲ್ವಿ ಇನ್ನೊಬ್ಬ ಬಾಲಕಿಯ ಮೇಲೂ ದೌರ್ಜನ್ಯ ಎಸಗಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಪ್ರಕರಣವನ್ನು ಡೀಲ್‌ ನಲ್ಲಿ ಮುಗಿಸಲು ಮುಂದೆ ಬಂದಿರುವ ಮೌಲ್ವಿ ಸಂತ್ರಸ್ತೆಯ ತಾಯಿಯೊಂದಿಗೆ ಮಾತುಕತೆಗೆ ಆಗಮಿಸಿದ್ದಾಗ  ಸ್ಥಳಿಯರು ಅವನಿಗೆ ಥಳಿಸಿದ್ದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ಪರಿವರ್ತನಾ ಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಳ್ಳದ ಎಸ್.ಎಂ.ಕೃಷ್ಣ

ಬಿಜೆಪಿ ಪರಿವರ್ತನಾ ಯಾತ್ರೆ ಮಂಡ್ಯ ಜಿಲ್ಲೆಯ ಮದ್ದೂರಿನ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ...

news

ಕಾಂಗ್ರೆಸ್ ಸೇರುವ ಬೆಳವಣಿಗೆ ನಡೆದಿಲ್ಲ- ಆನಂದಸಿಂಗ್ ಸ್ಪಷ್ಟನೆ

ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಹೊಸಪೇಟೆ ಬಿಜೆಪಿ ಶಾಸಕ ಆನಂದಸಿಂಗ್ ...

news

ಸಿದ್ದರಾಮಯ್ಯಗೆ ಮೈಸೂರು ವಿವಿಯಿಂದ ಡಾಕ್ಟರೇಟ್ ನೀಡಲು ಶಿಫಾರಸು

ಮೈಸೂರು ವಿಶ್ವ ವಿದ್ಯಾಲಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಡಾಕ್ಟರೇಟ್ ನೀಡುವಂತೆ ಸಿಂಡಿಕೇಟ್ ...

news

ಪಕ್ಷ ಬಯಸಿದರೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ- ಬಿ.ವೈ.ರಾಘವೇಂದ್ರ

ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷ ಬಯಸಿದರೆ ಸ್ಪರ್ಧೆ ಮಾಡಲಾಗುವುದು ಎಂದು ಬಿ.ಎಸ್.ಯಡಿಯೂರಪ್ಪ ಪುತ್ರ ...

Widgets Magazine
Widgets Magazine